-
2 × ₹14.00
Subtotal: ₹28.00
₹24.00
“ಎಲ್ಲ ಪ್ರವಾದಿಗಳ ಮತ್ತು ಧರ್ಮ ನೇತಾರರ ಪೈಕಿ ಅತ್ಯಧಿಕ ವಿಜಯಶ್ರೀ ಒಲಿದ ವ್ಯಕ್ತಿಯೇ ಪ್ರವಾದಿ ಮುಹಮ್ಮದ್(ಸ)” ಎಂದು ‘ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ’ ಹೇಳುತ್ತದೆ. ಈ ವಿಜಯವು ಅನಿರೀಕ್ಷಿತವಾಗಿರಲಿಲ್ಲ. ಭಾಗ್ಯದ ಹೆಚ್ಚಳವೂ ಆಗಿರಲಿಲ್ಲ. ಸಮಕಾಲೀನರು ಅವರ ಸದ್ಗುಣ ಸಂಪನ್ನತೆಗೆ ನೀಡಿದ ಒಪ್ಪಿಗೆಯಾಗಿತ್ತು. ಇಂತಹ ಅನೇಕ ವಿವರಣೆಗಳೊಂದಿಗೆ ಪ್ರವಾದಿ ಮುಹಮ್ಮದ್ರವರ(ಸ) ಜೀವನವನ್ನು ಈ ಕೃತಿಯಲ್ಲಿ ಪ್ರಚುರಪಡಿಸಲಾಗಿದೆ.
ಲೇಖಕರು : ಪ್ರೊ ರಾಮಕೃಷ್ಣ ರಾವ್, ಮೈಸೂರು
ಅನುವಾದಕರು: ಪಿ. ನೂರ್ ಮುಹಮ್ಮದ್
ಪುಟಗಳು: 32
“ಎಲ್ಲ ಪ್ರವಾದಿಗಳ ಮತ್ತು ಧರ್ಮ ನೇತಾರರ ಪೈಕಿ ಅತ್ಯಧಿಕ ವಿಜಯಶ್ರೀ ಒಲಿದ ವ್ಯಕ್ತಿಯೇ ಪ್ರವಾದಿ ಮುಹಮ್ಮದ್(ಸ)” ಎಂದು ‘ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ’ ಹೇಳುತ್ತದೆ. ಈ ವಿಜಯವು ಅನಿರೀಕ್ಷಿತವಾಗಿರಲಿಲ್ಲ. ಭಾಗ್ಯದ ಹೆಚ್ಚಳವೂ ಆಗಿರಲಿಲ್ಲ. ಸಮಕಾಲೀನರು ಅವರ ಸದ್ಗುಣ ಸಂಪನ್ನತೆಗೆ ನೀಡಿದ ಒಪ್ಪಿಗೆಯಾಗಿತ್ತು. ಇಂತಹ ಅನೇಕ ವಿವರಣೆಗಳೊಂದಿಗೆ ಪ್ರವಾದಿ ಮುಹಮ್ಮದ್ರವರ(ಸ) ಜೀವನವನ್ನು ಈ ಕೃತಿಯಲ್ಲಿ ಪ್ರಚುರಪಡಿಸಲಾಗಿದೆ.
Reviews
There are no reviews yet.