Product Description
ಲೇಖಕರು: ಟಿ.ಕೆ. ಉಬೈದ್
ಅನುವಾದಕರು : ಸಬೀಹಾ ಫಾತಿಮಾ
ಪುಟಗಳು : 232
ಪ್ರವಾದಿ ಮುಹಮ್ಮದ್(ಸ)ರವರ ಜೀವನದಿಂದ ಸತ್ಯವಿಶ್ವಾಸಿಗಳಿಗೆ ಉಪಯುಕ್ತವಾದ ಕೆಲವು ಆದೇಶ-ನಿರ್ದೇಶನಗಳು ಮತ್ತು ಉಪದೇಶಗಳನ್ನು ಈ ಕೃತಿಯಲ್ಲಿ ಸಂಗ್ರಹಿಸಲಾಗಿದೆ. ಓರ್ವ ಸತ್ಯವಿಶ್ವಾಸಿಯು ಜೀವನದ ಸಂಸ್ಕರಣೆಗೆ ಮಾರ್ಗದರ್ಶನ ಪಡೆಯಲು ಯೋಗ್ಯವಾದ ಅಮೂಲ್ಯ ಕೃತಿಯಾಗಿದೆ.







Reviews
There are no reviews yet.