-
1 × ₹170.00
Subtotal: ₹170.00
₹135.00
ಖ್ಯಾತ ವಿದ್ವಾಂಸ ಹಾಗೂ ಚಿಂತಕರಾಗಿರುವ ಮೌಲವಿ, ಮುಹಮ್ಮದ್ ಫಾರೂಖ್ ಖಾನ್ ಅವರು ಉರ್ದು ಭಾಷೆಯಲ್ಲಿ ರಚಿಸಿದ ‘ಕಲಾಮೆ ನುಬುವ್ವತ್’ ಎಂಬ ಹದೀಸ್ ಗ್ರಂಥದ ನಾಲ್ಕು ಮತ್ತು ಐದನೆಯ ಭಾಗದಿಂದ ಆಯ್ದ ಹದೀಸ್ಗಳನ್ನು ಈ ಗ್ರಂಥದಲ್ಲಿ ಕ್ರೋಡೀಕರಿಸಲಾಗಿದೆ.
ಇದು ಖ್ಯಾತ ಸಾಹಿತಿ, ಚಿಂತಕ, ವಾಗ್ಮಿ, ಪತ್ರಕರ್ತ, ಕೋಮು ಸೌಹಾರ್ದದ ಪ್ರತಿಪಾದಕರಾಗಿದ್ದ ಇಬ್ರಾಹೀಮ್ ಸಈದ್ರವರು ಅನುವಾದಿಸಿದ ಕೊನೆಯ ಕೃತಿಯಾಗಿದೆ.
ಈ ಗ್ರಂಥದಿಂದ ಮಾನವ ಜೀವನದ ಆರ್ಥಿಕ, ರಾಜಕೀಯ, ನ್ಯಾಯ ವ್ಯವಸ್ಥೆ, ಶಾಸನ ರಚನೆ, ಧರ್ಮ ಪ್ರಚಾರ, ಧರ್ಮದ ಸೇವೆ ಇತ್ಯಾದಿ ವಿಷಯಗಳಲ್ಲಿ ಪ್ರವಾದಿವರ್ಯರ(ಸ) ಮಾರ್ಗದರ್ಶನವೇನೆಂಬುದನ್ನು ಗ್ರಹಿಸಬಹುದಾಗಿದೆ.
ಲೇಖಕರು : ಮೌ| ಮುಹಮ್ಮದ್ ಫಾರೂಕ್ ಖಾನ್
ಅನುವಾದಕರು : ಇಬ್ರಾಹೀಮ್ ಸಈದ್
ಪುಟಗಳು: 336
ಖ್ಯಾತ ವಿದ್ವಾಂಸ ಹಾಗೂ ಚಿಂತಕರಾಗಿರುವ ಮೌಲವಿ, ಮುಹಮ್ಮದ್ ಫಾರೂಖ್ ಖಾನ್ ಅವರು ಉರ್ದು ಭಾಷೆಯಲ್ಲಿ ರಚಿಸಿದ ‘ಕಲಾಮೆ ನುಬುವ್ವತ್’ ಎಂಬ ಹದೀಸ್ ಗ್ರಂಥದ ನಾಲ್ಕು ಮತ್ತು ಐದನೆಯ ಭಾಗದಿಂದ ಆಯ್ದ ಹದೀಸ್ಗಳನ್ನು ಈ ಗ್ರಂಥದಲ್ಲಿ ಕ್ರೋಡೀಕರಿಸಲಾಗಿದೆ.
ಇದು ಖ್ಯಾತ ಸಾಹಿತಿ, ಚಿಂತಕ, ವಾಗ್ಮಿ, ಪತ್ರಕರ್ತ, ಕೋಮು ಸೌಹಾರ್ದದ ಪ್ರತಿಪಾದಕರಾಗಿದ್ದ ಇಬ್ರಾಹೀಮ್ ಸಈದ್ರವರು ಅನುವಾದಿಸಿದ ಕೊನೆಯ ಕೃತಿಯಾಗಿದೆ.
ಈ ಗ್ರಂಥದಿಂದ ಮಾನವ ಜೀವನದ ಆರ್ಥಿಕ, ರಾಜಕೀಯ, ನ್ಯಾಯ ವ್ಯವಸ್ಥೆ, ಶಾಸನ ರಚನೆ, ಧರ್ಮ ಪ್ರಚಾರ, ಧರ್ಮದ ಸೇವೆ ಇತ್ಯಾದಿ ವಿಷಯಗಳಲ್ಲಿ ಪ್ರವಾದಿವರ್ಯರ(ಸ) ಮಾರ್ಗದರ್ಶನವೇನೆಂಬುದನ್ನು ಗ್ರಹಿಸಬಹುದಾಗಿದೆ.
Reviews
There are no reviews yet.