ಪ್ರವಾದಿ ಮುಹಮ್ಮದ್(ಸ) ಜೀವನ ಮತ್ತು ಸಂದೇಶ
₹340.00
ಪ್ರವಾದಿ ಮುಹಮ್ಮದ್(ಸ) ಅವರ ಜೀವನವು ಒಂದು ತೆರೆದ ಗ್ರಂಥ. ಅದನ್ನು ಯಾವುದೇ ಟೀಕೆ, ಟಿಪ್ಪಣಿ, ವಿಮರ್ಶೆ, ವಿವರಣೆ ಮತ್ತು ವಿಶದೀಕರಣವಿಲ್ಲದೆ ಜನರ ಮುಂದೆ ಇಟ್ಟರೆ ಸಾಕು. ಅದರಿಂದ ಪಾಠ ಹೊಂದುವ ಕೆಲಸ ವಾಚಕರೇ ಮಾಡಬಲ್ಲರು. ಈ ನಿಟ್ಟಿನಲ್ಲಿ ಪ್ರವಾದಿ ಮುಹಮ್ಮದ್(ಸ) ಅವರ ಜೀವನದ ವಿವಿಧ ಘಟನೆಗಳನ್ನು ಯಥಾವತ್ತಾಗಿ ಕುರ್‌ಆನ್ ಮತ್ತು ಹದೀಸ್‌ನ ಆಧಾರದಲ್ಲಿ ಮನಮುಟ್ಟುವ ರೀತಿಯಲ್ಲಿ ವಿವರಿಸಲಾಗಿರುವ ಒಂದು ಉತ್ತಮ ಗ್ರಂಥವಿದು.
Product Description
ಲೇಖಕರು : ಇಬ್ರಾಹೀಮ್ ಸಈದ್
ಪುಟಗಳು: 360
ಪ್ರವಾದಿ ಮುಹಮ್ಮದ್(ಸ) ಅವರ ಜೀವನವು ಒಂದು ತೆರೆದ ಗ್ರಂಥ. ಅದನ್ನು ಯಾವುದೇ ಟೀಕೆ, ಟಿಪ್ಪಣಿ, ವಿಮರ್ಶೆ, ವಿವರಣೆ ಮತ್ತು ವಿಶದೀಕರಣವಿಲ್ಲದೆ ಜನರ ಮುಂದೆ ಇಟ್ಟರೆ ಸಾಕು. ಅದರಿಂದ ಪಾಠ ಹೊಂದುವ ಕೆಲಸ ವಾಚಕರೇ ಮಾಡಬಲ್ಲರು. ಈ ನಿಟ್ಟಿನಲ್ಲಿ ಪ್ರವಾದಿ ಮುಹಮ್ಮದ್(ಸ) ಅವರ ಜೀವನದ ವಿವಿಧ ಘಟನೆಗಳನ್ನು ಯಥಾವತ್ತಾಗಿ ಕುರ್‌ಆನ್ ಮತ್ತು ಹದೀಸ್‌ನ ಆಧಾರದಲ್ಲಿ ಮನಮುಟ್ಟುವ ರೀತಿಯಲ್ಲಿ ವಿವರಿಸಲಾಗಿರುವ ಒಂದು ಉತ್ತಮ ಗ್ರಂಥವಿದು.

Reviews
There are no reviews yet.