ಪ್ರವಾದಿ ವಚನಗಳು

0 out of 5 based on 0 customer ratings
(0 customer reviews)

170.00

ಜೀವನದ ವಿವಿಧ ರಂಗಗಳಿಗೆ ಸಂಬಂಧಿಸಿದಂತೆ ಪ್ರವಾದಿ ಮುಹಮ್ಮದ್(ಸ) ಅವರ ನಡೆ-ನುಡಿಗಳನ್ನು ಅವರ ಪ್ರಾಮಾಣಿಕ ಅನುಯಾಯಿಗಳಾದ ಸಹಾಬಿಗಳು ಯಥಾ ರೂಪದಲ್ಲಿ ಸಂರಕ್ಷಿಸಿದ್ದು ಅದನ್ನೇ ‘ಹದೀಸ್’(ಪ್ರವಾದಿ ವಚನ)ಗಳೆಂದು ಕರೆಯುತ್ತಾರೆ. ಅಂತಹ ಮುನ್ನೂರಕ್ಕಿಂತಲೂ ಅಧಿಕ ಹದೀಸ್‌ಗಳನ್ನು ಅರಬಿ ಲಿಪಿಗಳ ಸಹಿತ ಅದರ ಅರ್ಥ ಮತ್ತು ವಿವರಣೆಯನ್ನು ಈ ಕೃತಿಯಲ್ಲಿ ಕ್ರೋಡೀಕರಿಸಲಾಗಿದೆ.

ಲೇಖಕರು : ಮುಹಮ್ಮದ್ ಫಾರೂಕ್ ಖಾನ್

ಅನುವಾದಕರು: ಅಹ್ಮದ್ ನೂರಿ ಮತ್ತು ಅಬ್ದುಸ್ಸಲಾಮ್ ಪುತ್ತಿಗೆ

ಪುಟಗಳು:300

ಜೀವನದ ವಿವಿಧ ರಂಗಗಳಿಗೆ ಸಂಬಂಧಿಸಿದಂತೆ ಪ್ರವಾದಿ ಮುಹಮ್ಮದ್(ಸ) ಅವರ ನಡೆ-ನುಡಿಗಳನ್ನು ಅವರ ಪ್ರಾಮಾಣಿಕ ಅನುಯಾಯಿಗಳಾದ ಸಹಾಬಿಗಳು ಯಥಾ ರೂಪದಲ್ಲಿ ಸಂರಕ್ಷಿಸಿದ್ದು ಅದನ್ನೇ ‘ಹದೀಸ್’(ಪ್ರವಾದಿ ವಚನ)ಗಳೆಂದು ಕರೆಯುತ್ತಾರೆ. ಅಂತಹ ಮುನ್ನೂರಕ್ಕಿಂತಲೂ ಅಧಿಕ ಹದೀಸ್‌ಗಳನ್ನು ಅರಬಿ ಲಿಪಿಗಳ ಸಹಿತ ಅದರ ಅರ್ಥ ಮತ್ತು ವಿವರಣೆಯನ್ನು ಈ ಕೃತಿಯಲ್ಲಿ ಕ್ರೋಡೀಕರಿಸಲಾಗಿದೆ.

Reviews

There are no reviews yet.

Be the first to review “ಪ್ರವಾದಿ ವಚನಗಳು”

Your email address will not be published. Required fields are marked *