-
1 × ₹420.00
Subtotal: ₹420.00
₹20.00
‘ಕುರ್ಆನ್ ಕ್ವಿಜ್’ ಎಂಬ ಈ ಪುಸ್ತಕದಲ್ಲಿ ಕುರ್ಆನ್ ವಿಷಯಗಳನ್ನು ಪ್ರಶ್ನೋತ್ತರದ ರೂಪದಲ್ಲಿ ಚುಟುಕಾಗಿ ಕ್ರಮಬದ್ಧವಾಗಿ ಕ್ರೋಡೀಕರಿಸಲಾಗಿದೆ. ಕುರ್ಆನಿನ ಆಶಯವನ್ನು ಸುಲಭದಲ್ಲಿ ಅರ್ಥ ಮಾಡಿಕೊಳ್ಳಲು ಇದು ಸಹಾಯಕವಾಗಿದೆ. ಇದರ ಅಧ್ಯಯನದಿಂದ ಕುರ್ಆನಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ತಿಳಿಯಲು ಮತ್ತು ಜ್ಞಾಪಕದಲ್ಲಿಡಲು ಸುಲಭವಾಗಬಹುದು. ಇದು ವಿದ್ಯಾರ್ಥಿಗಳಿಗೂ ಜ್ಞಾನಾಸಕ್ತರಿಗೂ ಒಂದೇ ರೀತಿಯಲ್ಲಿ ಪ್ರಯೋಜನವಾಗಬಹುದು.
ಸಂಗ್ರಹ : ಮರ್ಯಮ್ ಶಹೀರಾ
ಪುಟಗಳು: 40

Reviews
There are no reviews yet.