-
1 × ₹20.00
-
1 × ₹150.00
Subtotal: ₹170.00
₹90.00
ಹದೀಸ್‌ಗಳು(ಪ್ರವಾದಿ ವಚನ) ಪವಿತ್ರ ಕುರ್‌ಆನ್ ವಾಕ್ಯಗಳ ಹಾಗೂ ಆದೇಶಗಳ ವ್ಯಾಖ್ಯಾನಗಳಾಗಿವೆ. ಈ ಹದೀಸ್‌ಗಳನ್ನು ಪ್ರವಾದಿವರ್ಯರ(ಸ) ನಿಷ್ಠಾವಂತ ಸಂಗಡಿಗರು ಅತ್ಯಂತ ಜವಾಬ್ದಾರಿಯುತವಾಗಿ ವಿಶ್ವಸನೀಯ ಹದೀಸ್ ಸಂಗ್ರಹಕಾರರಿಗೆ ತಲುಪಿಸಿದರು. ತರುವಾಯ ಅವು ಬುಖಾರಿ, ಮುಸ್ಲಿಮ್, ತಿರ್ಮಿದಿ, ಅಬೂದಾವೂದ್, ನಸಾಈ, ಇಬ್ನುಮಾಜಃ, ಅಹ್ಮದ್ ಮುಂತಾದ ಹದೀಸ್ ಸಂಗ್ರಹ ಗ್ರಂಥಗಳಲ್ಲಿ ದಾಖಲಿಸಲ್ಪಟ್ಟವು.
ಹದೀಸ್‌ಗಳ ಈ ಅನಂತ ಖಜಾನೆಯಿಂದ, ಕೆಲವು ಅಮೂಲ್ಯ ರತ್ನಗಳನ್ನು ಆರಿಸಿ ಈ ಗ್ರಂಥದಲ್ಲಿ ಪ್ರಕಟಿಸಲಾಗಿದೆ.
ಲೇಖಕರು : ಶಮ್ಸ್ ಪೀರ್‌ಝಾದ
ಅನುವಾದಕರು: ಅಬ್ದುಸ್ಸಲಾಮ್ ಪುತ್ತಿಗೆ
ಪುಟಗಳು: 136
ಹದೀಸ್‌ಗಳು(ಪ್ರವಾದಿ ವಚನ) ಪವಿತ್ರ ಕುರ್‌ಆನ್ ವಾಕ್ಯಗಳ ಹಾಗೂ ಆದೇಶಗಳ ವ್ಯಾಖ್ಯಾನಗಳಾಗಿವೆ. ಈ ಹದೀಸ್‌ಗಳನ್ನು ಪ್ರವಾದಿವರ್ಯರ(ಸ) ನಿಷ್ಠಾವಂತ ಸಂಗಡಿಗರು ಅತ್ಯಂತ ಜವಾಬ್ದಾರಿಯುತವಾಗಿ ವಿಶ್ವಸನೀಯ ಹದೀಸ್ ಸಂಗ್ರಹಕಾರರಿಗೆ ತಲುಪಿಸಿದರು. ತರುವಾಯ ಅವು ಬುಖಾರಿ, ಮುಸ್ಲಿಮ್, ತಿರ್ಮಿದಿ, ಅಬೂದಾವೂದ್, ನಸಾಈ, ಇಬ್ನುಮಾಜಃ, ಅಹ್ಮದ್ ಮುಂತಾದ ಹದೀಸ್ ಸಂಗ್ರಹ ಗ್ರಂಥಗಳಲ್ಲಿ ದಾಖಲಿಸಲ್ಪಟ್ಟವು.
ಹದೀಸ್‌ಗಳ ಈ ಅನಂತ ಖಜಾನೆಯಿಂದ, ಕೆಲವು ಅಮೂಲ್ಯ ರತ್ನಗಳನ್ನು ಆರಿಸಿ ಈ ಗ್ರಂಥದಲ್ಲಿ ಪ್ರಕಟಿಸಲಾಗಿದೆ.
Reviews
There are no reviews yet.