-
1 × ₹290.00
-
1 × ₹24.00
Subtotal: ₹314.00
₹290.00
ಪ್ರವಾದಿ ಮುಹಮ್ಮದ್(ಸ) ಅವರ ಚರಿತ್ರೆಯನ್ನು ತಂತಮ್ಮ ಶೈಲಿಗಳಲ್ಲಿ ಪ್ರಸ್ತುತಪಡಿಸಲು ಲೋಕದ ಅನೇಕ ಬರಹಗಾರರು ಪ್ರಯತ್ನಿಸಿದ್ದಾರೆ. ಈಗಲೂ ಪ್ರಯತ್ನಿಸುತ್ತಿದ್ದಾರೆ. ಮೌ| ಮುಹಮ್ಮದ್ ಇನಾಯತುಲ್ಲಾ ಸುಬ್ಹಾನೀ ಅವರು ಉರ್ದುವಿನಲ್ಲಿ ಬಹಳ ಸುಲಲಿತವಾಗಿ ಬರೆದ ‘ಮುಹಮ್ಮದ್-ಎ-ಅರಬಿ’ ಎಂಬ ಕೃತಿಯ ಕನ್ನಡಾನುವಾದವೇ ‘ಅರೇಬಿಯಾದ ಆ ಪ್ರವಾದಿ’ ಪ್ರವಾದಿ ಜೀವನ ಚರಿತ್ರೆಯ ಸಾಹಿತ್ಯಕ್ಕೆ ಇದು ಒಂದು ಉತ್ತಮ ಸೇರ್ಪಡೆಯಾಗಿದೆ.
ಲೇಖಕರು : ಮುಹಮ್ಮದ್ ಇನಾಯತುಲ್ಲಾ ಸುಬ್ಹಾನೀ
ಅನುವಾದಕರು : ಅಬ್ದುಸ್ಸಲಾಮ್ ಪುತ್ತಿಗೆ
ಪುಟಗಳು : 272
ಪ್ರವಾದಿ ಮುಹಮ್ಮದ್(ಸ) ಅವರ ಚರಿತ್ರೆಯನ್ನು ತಂತಮ್ಮ ಶೈಲಿಗಳಲ್ಲಿ ಪ್ರಸ್ತುತಪಡಿಸಲು ಲೋಕದ ಅನೇಕ ಬರಹಗಾರರು ಪ್ರಯತ್ನಿಸಿದ್ದಾರೆ. ಈಗಲೂ ಪ್ರಯತ್ನಿಸುತ್ತಿದ್ದಾರೆ. ಮೌ| ಮುಹಮ್ಮದ್ ಇನಾಯತುಲ್ಲಾ ಸುಬ್ಹಾನೀ ಅವರು ಉರ್ದುವಿನಲ್ಲಿ ಬಹಳ ಸುಲಲಿತವಾಗಿ ಬರೆದ ‘ಮುಹಮ್ಮದ್-ಎ-ಅರಬಿ’ ಎಂಬ ಕೃತಿಯ ಕನ್ನಡಾನುವಾದವೇ ‘ಅರೇಬಿಯಾದ ಆ ಪ್ರವಾದಿ’ ಪ್ರವಾದಿ ಜೀವನ ಚರಿತ್ರೆಯ ಸಾಹಿತ್ಯಕ್ಕೆ ಇದು ಒಂದು ಉತ್ತಮ ಸೇರ್ಪಡೆಯಾಗಿದೆ.
Reviews
There are no reviews yet.