-
2 × ₹290.00
-
1 × ₹24.00
-
1 × ₹340.00
Subtotal: ₹944.00
₹180.00
ಪ್ರವಾದಿ ಮುಹಮ್ಮದ್(ಸ) ಅವರ ಜೀವನ ಚರಿತ್ರೆಯೊಂದಿಗೆ, ಯಾವ ಸತ್ಕ್ರಾಂತಿಗಾಗಿ ಅವರು ನಿಯುಕ್ತರಾದರೋ ಆ ಆಂದೋಲನದ ನೈಜ ಸ್ವರೂಪವನ್ನೂ ಸಂಕ್ಷಿಪ್ತವಾಗಿ ಈ ಗ್ರಂಥದಲ್ಲಿ ಅನಾವರಣಗೊಳಿಸಲಾಗಿದೆ.
ಇಸ್ಲಾಮೀ ಆಂದೋಲನದ ಉತ್ಥಾನ ಹೇಗಾಯಿತು? ಇದನ್ನು ಮುಂದಿಟ್ಟ ವ್ಯಕ್ತಿಯು ಅದನ್ನು ಸಾಧಿಸಿದ ಬಗೆ ಹೇಗೆ? ಹಾಗೂ ಅದರ ಇನ್ನಿತರ ವೈಶಿಷ್ಟ್ಯಗಳೇನು ಎಂಬಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳಲು ಈ ಗ್ರಂಥ ನೆರವಾಗಬಹುದು.
ಲೇಖಕರು : ಮುಹಮ್ಮದ್ ಅಬ್ದುಲ್ ಹೈ
ಅನುವಾದಕರು: ಎಸ್. ಅಬ್ದುಲ್ ಗಫ್ಫಾರ್
ಪುಟಗಳು: 172
ಪ್ರವಾದಿ ಮುಹಮ್ಮದ್(ಸ) ಅವರ ಜೀವನ ಚರಿತ್ರೆಯೊಂದಿಗೆ, ಯಾವ ಸತ್ಕ್ರಾಂತಿಗಾಗಿ ಅವರು ನಿಯುಕ್ತರಾದರೋ ಆ ಆಂದೋಲನದ ನೈಜ ಸ್ವರೂಪವನ್ನೂ ಸಂಕ್ಷಿಪ್ತವಾಗಿ ಈ ಗ್ರಂಥದಲ್ಲಿ ಅನಾವರಣಗೊಳಿಸಲಾಗಿದೆ.
ಇಸ್ಲಾಮೀ ಆಂದೋಲನದ ಉತ್ಥಾನ ಹೇಗಾಯಿತು? ಇದನ್ನು ಮುಂದಿಟ್ಟ ವ್ಯಕ್ತಿಯು ಅದನ್ನು ಸಾಧಿಸಿದ ಬಗೆ ಹೇಗೆ? ಹಾಗೂ ಅದರ ಇನ್ನಿತರ ವೈಶಿಷ್ಟ್ಯಗಳೇನು ಎಂಬಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳಲು ಈ ಗ್ರಂಥ ನೆರವಾಗಬಹುದು.
Reviews
There are no reviews yet.