ಪ್ರವಾದಿ ಮುಹಮ್ಮದ್(ಸ) ಮಾದರಿ ಶಿಕ್ಷಕ

0 out of 5 based on 0 customer ratings
(0 customer reviews)

25.00

ಯಾವುದೇ ಸಮಾಜದಲ್ಲಿ ಜ್ಞಾನದ ಮೇಲೆ ಕತ್ತಲು ಕವಿದಾಗ, ಶಿಕ್ಷಣವು ದಾರಿತಪ್ಪಿ ನಡೆದಾಗ, ವಿದ್ಯಾಲಯಗಳು ತಮ್ಮ ಉದ್ದೇಶವನ್ನು ಮರೆತಾಗ ಹಾಗೂ ಅಧ್ಯಾಪಕನು ತನ್ನ ಕರ್ತವ್ಯ ಮತ್ತು ಪಾತ್ರವನ್ನು ಸರಿಯಾಗಿ ನಿರ್ವಹಿಸದಿದ್ದಾಗ, ಆ ಸಮಾಜವು ದಯನೀಯವಾಗಿ ಪತನಗೊಳ್ಳುತ್ತದೆ. ಅಂತಹ ಸಮಾಜದ ರಾಜಕಾರಣವು ಆರೋಗ್ಯಕರವಾಗಿರುವುದಿಲ್ಲ ಎಂಬ ವಾಸ್ತವಿಕತೆಯನ್ನು ಈ ಕೃತಿಯು ಪ್ರತಿಬಿಂಬಿಸುತ್ತದೆ.

ಲೇಖಕರು : ನಈಮ್ ಸಿದ್ದೀಕಿ

ಅನುವಾದಕರು: ಎಮ್. ಸಾದುಲ್ಲಾ

ಪುಟಗಳು: 32

ಯಾವುದೇ ಸಮಾಜದಲ್ಲಿ ಜ್ಞಾನದ ಮೇಲೆ ಕತ್ತಲು ಕವಿದಾಗ, ಶಿಕ್ಷಣವು ದಾರಿತಪ್ಪಿ ನಡೆದಾಗ, ವಿದ್ಯಾಲಯಗಳು ತಮ್ಮ ಉದ್ದೇಶವನ್ನು ಮರೆತಾಗ ಹಾಗೂ ಅಧ್ಯಾಪಕನು ತನ್ನ ಕರ್ತವ್ಯ ಮತ್ತು ಪಾತ್ರವನ್ನು ಸರಿಯಾಗಿ ನಿರ್ವಹಿಸದಿದ್ದಾಗ, ಆ ಸಮಾಜವು ದಯನೀಯವಾಗಿ ಪತನಗೊಳ್ಳುತ್ತದೆ. ಅಂತಹ ಸಮಾಜದ ರಾಜಕಾರಣವು ಆರೋಗ್ಯಕರವಾಗಿರುವುದಿಲ್ಲ ಎಂಬ ವಾಸ್ತವಿಕತೆಯನ್ನು ಈ ಕೃತಿಯು ಪ್ರತಿಬಿಂಬಿಸುತ್ತದೆ.

Reviews

There are no reviews yet.

Be the first to review “ಪ್ರವಾದಿ ಮುಹಮ್ಮದ್(ಸ) ಮಾದರಿ ಶಿಕ್ಷಕ”

Your email address will not be published. Required fields are marked *