Our Mobile Library
ಶಾಂತಿ ಸಾಹಿತ್ಯ ವಾಹಿನಿ
ಶಾಂತಿ ಸಾಹಿತ್ಯ ವಾಹಿನಿ’ಯು ‘ಶಾಂತಿ ಪ್ರಕಾಶನ’ದ ಸಾಹಿತ್ಯಗಳನ್ನು ಕನ್ನಡ ಜನತೆಯ ಮನೆ ಬಾಗಿಲಿಗೆ ತಲುಪಿಸುವ ವಿನೂತನ ಪ್ರಯೋಗವಾಗಿದೆ. 2003ರಲ್ಲಿ ಕನ್ನಡದ ಶ್ರೇಷ್ಠ ಸಾಹಿತಿಗಳಾದ ದಿ| ಕಯ್ಯಾರ ಕಿಂಞಣ್ಣ ರೈ ಮತ್ತು ದಿ| ಬಿ.ಎಂ. ಇದಿನಬ್ಬರವರಿಂದ ಉದ್ಘಾಟಿಸಲ್ಪಟ್ಟ ಸಂಚಾರಿ ಪುಸ್ತಕಾಲಯವು ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಶಾಂತಿಯ ಸಾಹಿತ್ಯಗಳನ್ನು ಕನ್ನಡ ಜನತೆಯ ಕೈಗೆ ತಲುಪಿಸುವ ಕೈಂಕರ್ಯದಲ್ಲಿ ನಿರತವಾಗಿದೆ
Current Location
Dakshina Kannada
