img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ಕುರ್‌ಆನ್ ಅಧ್ಯಯನ (ಕೊನೆಯ ಕಾಂಡ)

  • (0)

ಈ ಕೃತಿಯಲ್ಲಿ ನಮಾಝ್‌ನಲ್ಲಿ ಹೆಚ್ಚಾಗಿ ಪಠಿಸಲಾಗುವ ಮತ್ತು ಪವಿತ್ರ ಕುರ್‌ಆನಿನ 30ನೇ ಕಾಂಡದ ಸಣ್ಣ ಅಧ್ಯಾಯಗಳ ಪದಾನುಪದ ಅರ್ಥ ಮತ್ತು ವಿವರಣೆಗಳನ್ನು ನೀಡಲಾಗಿದೆ.

Categories:

SKU:

₹200.00 ₹190.00

Quantity

ಈ ಕೃತಿಯಲ್ಲಿ ನಮಾಝ್‌ನಲ್ಲಿ ಹೆಚ್ಚಾಗಿ ಪಠಿಸಲಾಗುವ ಮತ್ತು ಪವಿತ್ರ ಕುರ್‌ಆನಿನ 30ನೇ ಕಾಂಡದ ಸಣ್ಣ ಅಧ್ಯಾಯಗಳ ಪದಾನುಪದ ಅರ್ಥ ಮತ್ತು ವಿವರಣೆಗಳನ್ನು ನೀಡಲಾಗಿದೆ. ಅವುಗಳ ಅರ್ಥ-ತಾತ್ಪರ್ಯಗಳು ನಮಾಝ್ ಮಾಡುವವನ ಮುಂದೆ ಬಂದಾಗ, ಅವನಲ್ಲಿ ಏಕಾಗ್ರತೆ, ಭಯಭಕ್ತಿ, ಆತ್ಮಶಾಂತಿಯುAಟಾಗುತ್ತದೆ. ಈ ಕೃತಿಯನ್ನು ಮದ್ರಸಾಗಳಲ್ಲಿ ಪಠ್ಯ ಪುಸ್ತಕವಾಗಿಯೂ ಶಾಲಾ-ಕಾಲೇಜುಗಳಲ್ಲಿ ‘ನೈತಿಕ ಬೋಧನೆ’ಗಾಗಿ ಉಪ ಪಠ್ಯವಾಗಿಯೂ ಬಳಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಇದು ಮುಸ್ಲಿಮರಿಗೂ ಸತ್ಯಾನ್ವೇಷಿಗಳಾದ ದೇಶಬಾಂಧವರಿಗೂ ಪ್ರಯೋಜನಕಾರಿಯಾಗಬಲ್ಲುದು.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%