img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ತಫ್ಹೀಮುಲ್ ಕುರ್‌ಆನ್ ಭಾಗ - 6

  • (0)

‘ತಫ್ಹೀಮುಲ್ ಕುರ್‌ಆನ್’ ಕೇವಲ ಕುರ್‌ಆನಿನ ಅನುವಾದವಲ್ಲ. ಅದರ ಹೆಸರೇ ಸೂಚಿಸುವಂತೆ ಕುರ್‌ಆನನ್ನು ಚೆನ್ನಾಗಿ ಗ್ರಹಿಸಲು ಸುಲಭವಾಗುವ ರೀತಿಯಲ್ಲಿ ಮುದ್ರಿಸಲಾದ ಅನುವಾದ ಮತ್ತು ಅದರ ವಿಶಾಲ ವ್ಯಾಖ್ಯಾನವಾಗಿದೆ.

Categories:

SKU:

₹420.00 ₹400.00

Quantity

‘ತಫ್ಹೀಮುಲ್ ಕುರ್‌ಆನ್’ ಕೇವಲ ಕುರ್‌ಆನಿನ ಅನುವಾದವಲ್ಲ. ಅದರ ಹೆಸರೇ ಸೂಚಿಸುವಂತೆ ಕುರ್‌ಆನನ್ನು ಚೆನ್ನಾಗಿ ಗ್ರಹಿಸಲು ಸುಲಭವಾಗುವ ರೀತಿಯಲ್ಲಿ ಮುದ್ರಿಸಲಾದ ಅನುವಾದ ಮತ್ತು ಅದರ ವಿಶಾಲ ವ್ಯಾಖ್ಯಾನವಾಗಿದೆ. ಇದರಲ್ಲಿ ಕುರ್‌ಆನಿನ ಪದಾನುಪದ ಅನುವಾದದ ರೀತಿಯನ್ನು ಅನುಸರಿಸಲಾಗಿಲ್ಲ. ಈ ಗ್ರಂಥದ ಅಧ್ಯಯನ ನಡೆಸುವ ಪ್ರತಿಯೊಬ್ಬನೂ ಪವಿತ್ರ ಕುರ್‌ಆನ್ ತನ್ನಿಂದ ಏನು ಬಯಸುತ್ತದೆ, ತಾನು ಏನು, ಈ  ಲೋಕದಲ್ಲಿ ತನ್ನ ಪಾತ್ರವೇನು ಎಂಬುದನ್ನೆಲ್ಲ ಕನ್ನಡಿಯಲ್ಲಿ ನೋಡಿದಂತೆ ಭಾಸವಾಗುತ್ತದೆ. ಮಾನವನಿಗೆ ದೈವಿಕ ಮಾರ್ಗದಲ್ಲಿ ನಡೆಯಲು, ತನ್ಮೂಲಕ ಇಹಲೋಕ ಮತ್ತು ಪರಲೋಕದಲ್ಲಿ ದೇವಸಂಪ್ರೀತಿ ಮತ್ತು ಮೋಕ್ಷವನ್ನೂ ಗಳಿಸುವಂತಾಗಲು ಸರಿಯಾದ ಮಾರ್ಗದರ್ಶನ ನೀಡುವ ಉಪಯುಕ್ತ ಗ್ರಂಥಗಳಾಗಿವೆ.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%