ಪವಿತ್ರ ಕುರ್‌ಆನ್ ಮೂಲತಃ ಅರಬಿ ಭಾಷೆಯಲ್ಲಿದ್ದು, ಅರಬಿ ಬಲ್ಲದವರು ಅದರ ಅನುವಾದವನ್ನೇ ಅವಲಂಬಿಸಬೇಕಾಗುತ್ತದೆ. ಈ ಅನಿವಾರ್ಯತೆಯನ್ನು ಮುಂದಿಟ್ಟುಕೊಂಡು ರಚಿಸಲಾದ ಕೇವಲ ಕನ್ನಡ ಅನುವಾದ ಗ್ರಂಥವಾಗಿದೆ ಪವಿತ್ರ ಕುರ್‌ಆನ್ ಭಾವಾನುವಾದ. ಅರಬಿ ಭಾಷಾ ಜ್ಞಾನವಿಲ್ಲದ ಎಲ್ಲ ದೇಶಬಾಂಧವರಿಗೆ ಪವಿತ್ರ ಕುರ್‌ಆನ್‌ನ ಸಂದೇಶವನ್ನು ಅರಿಯಲು ಇದು ಅತ್ಯಂತ ಉಪಯುಕ್ತ ಮತ್ತು ಸರಳ ಗ್ರಂಥವಾಗಿದೆ.
-
Edition20
Ratings & Reviews
Login account to write review
Login0.00
Average Rating- (0.00)
