0 items
Show in Cart Page
img

No items found

View Products
Discount 0
Total ₹0.00
Checkout
img
img

ಕುರ್‌ಆನ್ ಅಧ್ಯಯನ ಮಾರ್ಗದರ್ಶಿ

ಪವಿತ್ರ ಕುರ್‌ಆನಿನ ಮೂಲ ವಿಷಯ, ಅದರ ವಿವರಣಾ ಶೈಲಿ, ಪಾರಿಭಾಷಿಕ ಪದ ಮತ್ತು ಅದರ ವಿಶಿಷ್ಟ ವ್ಯಾಖ್ಯಾನ ಇವೆಲ್ಲವುಗಳ ಕಡೆಗೆ ಬೆಳಕು ಚೆಲ್ಲುವ ಕೃತಿಯಿದು. ಪವಿತ್ರ ಕುರ್‌ಆನ್‌ನ ಅಧ್ಯಯನಕ್ಕೆ ಅತ್ಯಂತ ಉಪಯುಕ್ತ ಕೈಪಿಡಿ.

SKU:

₹23.00 ₹20.00

Quantity

ಕುರ್‌ಆನ್ ಯಾವ ತರದ ಗ್ರಂಥ? ಅದರ ಅವತರಣ ಮತ್ತು ಕ್ರೋಢೀಕರಣದ ವಿಧಾನ ಯಾವುದು? ಅದರ ಮೂಲ ವಿಷಯ ಯಾವುದು? ಅದು ಯಾವುದರ ಕುರಿತು ಚರ್ಚಿಸುತ್ತದೆ? ಅದರಲ್ಲಿರುವ ವೈವಿದ್ಯಪೂರ್ಣ ವಿಷಯಗಳು ಯಾವ ಕೇಂದ್ರೀಯ ವಿಷಯಕ್ಕೆ ಸಂಬಂಧಿಸಿದೆ? ತನ್ನ ಉದ್ದೇಶವನ್ನು ಪ್ರತಿಪಾದಿಸಲು ಅದು ಎಂತಹ ವಾದವನ್ನು ಮತ್ತು ವಿವರಣಾಶೈಲಿಯನ್ನು ಉಪಯೋಗಿಸಿದೆ? ಇಂತಹ ಬಹುಮುಖ್ಯ ಪ್ರಶ್ನೆಗಳಿಗೆ ಸ್ಪಷ್ಟ ಹಾಗೂ ಸರಳವಾದ ಉತ್ತರವನ್ನು ನೀಡುವ ಕೃತಿಯಿದು.
  • Edition
    05
img
ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

See all book by ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book

We may use cookies or any other tracking technologies when you visit our website, including any other media form, mobile website, or mobile application related or connected to help customize the Site and improve your experience. learn more

Allow