0 items
Show in Cart Page
img

No items found

View Products
Discount 0
Total ₹0.00
Checkout
img
img

ಅರೇಬಿಯಾದ ಆ ಪ್ರವಾದಿ

ಪ್ರವಾದಿ ಮುಹಮ್ಮದ್(ಸ) ಅವರ ಚರಿತ್ರೆಯನ್ನು ತಂತಮ್ಮ ಶೈಲಿಗಳಲ್ಲಿ ಪ್ರಸ್ತುತಪಡಿಸಲು ಲೋಕದ ಅನೇಕ ಬರಹಗಾರರು ಪ್ರಯತ್ನಿಸಿದ್ದಾರೆ.

SKU:

₹290.00 ₹230.00

Quantity

ಪ್ರವಾದಿ ಮುಹಮ್ಮದ್(ಸ) ಅವರ ಚರಿತ್ರೆಯನ್ನು ತಂತಮ್ಮ ಶೈಲಿಗಳಲ್ಲಿ ಪ್ರಸ್ತುತಪಡಿಸಲು ಲೋಕದ ಅನೇಕ ಬರಹಗಾರರು ಪ್ರಯತ್ನಿಸಿದ್ದಾರೆ. ಈಗಲೂ ಪ್ರಯತ್ನಿಸುತ್ತಿದ್ದಾರೆ. ಮೌ| ಮುಹಮ್ಮದ್ ಇನಾಯತುಲ್ಲಾ ಸುಬ್ಹಾನೀ ಅವರು ಉರ್ದುವಿನಲ್ಲಿ ಬಹಳ ಸುಲಲಿತವಾಗಿ ಬರೆದ 'ಮುಹಮ್ಮದ್-ಎ-ಅರಬಿ' ಎಂಬ ಕೃತಿಯ ಕನ್ನಡಾನುವಾದವೇ 'ಅರೇಬಿಯಾದ ಆ ಪ್ರವಾದಿ' ಪ್ರವಾದಿ ಜೀವನ ಚರಿತ್ರೆಯ ಸಾಹಿತ್ಯಕ್ಕೆ ಇದು ಒಂದು ಉತ್ತಮ ಸೇರ್ಪಡೆಯಾಗಿದೆ.

img
ಮುಹಮ್ಮದ್ ಇನಾಯತುಲ್ಲಾ ಸುಬ್ಹಾನೀ

ಮುಹಮ್ಮದ್ ಇನಾಯತುಲ್ಲಾ ಸುಬ್ಹಾನೀ

See all book by ಮುಹಮ್ಮದ್ ಇನಾಯತುಲ್ಲಾ ಸುಬ್ಹಾನೀ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book

We may use cookies or any other tracking technologies when you visit our website, including any other media form, mobile website, or mobile application related or connected to help customize the Site and improve your experience. learn more

Allow