0 items
Show in Cart Page
img

No items found

View Products
Discount 0
Total ₹0.00
Checkout
img
img

ನಿರ್ಮಾಣ ಮತ್ತು ಸಂಹಾರ

ಜನಾಂಗಗಳ ಮತ್ತು ರಾಷ್ಟ್ರಗಳ ಉತ್ಥಾನ ಪತನಗಳು ಸಂಪತ್ತು, ಜನಬಲ ಮತ್ತು ಅಧಿಕಾರ ಬಲವನ್ನು ಹೊಂದಿರುವುದಿಲ್ಲ.

SKU:

₹24.00 ₹20.00

Quantity

ಜನಾಂಗಗಳ ಮತ್ತು ರಾಷ್ಟ್ರಗಳ ಉತ್ಥಾನ ಪತನಗಳು ಸಂಪತ್ತು, ಜನಬಲ ಮತ್ತು ಅಧಿಕಾರ ಬಲವನ್ನು ಹೊಂದಿರುವುದಿಲ್ಲ. ಬದಲಾಗಿ ಜನರ ನೈತಿಕ ಶಕ್ತಿ, ಸತ್ಯಸಂಧತೆ, ಪ್ರಾಮಾಣಿಕತೆ ಹಾಗೂ ಜನತೆಯ ಶ್ರೇಯೋಭಿವೃದ್ಧಿಗಾಗಿ ಅವರು ಮಾಡುವ ನಿರ್ಮಾಣ ಕಾರ್ಯವನ್ನವಲಂಭಿಸಿದೆ. ನಿರ್ಮಾಣ ಮತ್ತು ಸಂಹಾರ ಎಂಬ ಈ ಕೃತಿಯಲ್ಲಿ ಇತಿಹಾಸದಲ್ಲಿ ಗತಿಸಿ ಹೋದ ಜನಾಂಗಗಳ ಉತ್ಥಾನ ಪತನದ ಮೂಲ ಕಾರಣಗಳು ಹಾಗೂ ರಾಷ್ಟ್ರಗಳ ಏಳು ಬೀಳುಗಳ ಕುರಿತು ಸರಿಯಾದ ಕಲ್ಪನೆಗಳನ್ನೂ ಪ್ರತಿಪಾದಿಸಲಾಗಿದೆ.

img
ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

See all book by ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book

We may use cookies or any other tracking technologies when you visit our website, including any other media form, mobile website, or mobile application related or connected to help customize the Site and improve your experience. learn more

Allow