0 items
Show in Cart Page
img

No items found

View Products
Discount 0
Total ₹0.00
Checkout
img
img

ನನ್ನ ಪ್ರೀತಿಯ ಧರ್ಮ

ತಮಿಳು ಪತ್ರಕರ್ತ ಮತ್ತು ರಾಜಕಾರಣಿ ಅಡಿಯಾರ್‌ರವರು ಇಸ್ಲಾಮಿನ ಬಗ್ಗೆ ನಿಷ್ಪಕ್ಷಪಾತವಾಗಿ ಬರೆದ ಲೇಖನಮಾಲೆಯ ಕನ್ನಡಾನುವಾದ.

SKU:

₹74.00 ₹60.00

Quantity

ತಮಿಳು ದೈನಿಕ ನೀರೋಟ್ಟಮ್(Neerottam)ನ ಸಂಪಾದಕ ಹಾಗೂ ಅಣ್ಣಾ ಡಿಎಂಕೆ ಪಕ್ಷದ ಕಾರ್ಯಕಾರಿಣಿಯ ಸದಸ್ಯರಾದ ಅಡಿಯಾರ್‌ರವರು ತನ್ನ ಪತ್ರಿಕೆಯಲ್ಲಿ "ನಾನ್ ಕಾದಲಿಕ್ಕುಮ್ ಇಸ್ಲಾಮ್"(ನಾನು ಪ್ರೀತಿಸುವ ಇಸ್ಲಾಮ್) ಎಂಬ ಶೀರ್ಷಿಕೆಯಲ್ಲಿ ಬರೆದ ಲೇಖನಮಾಲೆಯ ಕ್ರೋಡೀಕರಣದ ಕನ್ನಡ ಭಾಷಾಂತರವೇ ಈ ಪುಸ್ತಕ.
ನಿಷ್ಪಕ್ಷಪಾತಿಯಾದ ಓರ್ವ ಪತ್ರಕರ್ತ ಹಾಗೂ ರಾಜಕಾರಣಿಯ ಅಭಿಪ್ರಾಯಗಳೆಂಬ ನೆಲೆಯಲ್ಲಿ ಈ ಪುಸ್ತಕವು ಇಸ್ಲಾಮಿನ ಬಗ್ಗೆ ಮುಸ್ಲಿಮೇತರ ಬಂಧುಗಳ ಮನಗಳಲ್ಲಿ ಹರಡಿಕೊಂಡಿರುವ ತಪ್ಪು ತಿಳುವಳಿಕೆಗಳನ್ನು ನೀಗಿಸಲು ಸಹಕಾರಿಯಾದೀತು.

img
ಅಬ್ದುಲ್ಲಾ ಅಡಿಯಾರ್

ಅಬ್ದುಲ್ಲಾ ಅಡಿಯಾರ್

See all book by ಅಬ್ದುಲ್ಲಾ ಅಡಿಯಾರ್

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book

We may use cookies or any other tracking technologies when you visit our website, including any other media form, mobile website, or mobile application related or connected to help customize the Site and improve your experience. learn more

Allow