0 items
Show in Cart Page
img

No items found

View Products
Discount 0
Total ₹0.00
Checkout
img
img

ಮಾನವಕುಲದ ಏಕತೆ

ಮಾನವ ಹೃದಯಗಳನ್ನು ಜೋಡಿಸಲು ಅವರೊಳಗೆ ಪ್ರೇಮ, ಅನುಕಂಪ, ಸಹಾನುಭೂತಿ ಮತ್ತು ಪರಸ್ಪರ ಸಹಕಾರ ಮನೋಭಾವ ಬೆಳೆಸಲು ಅನೇಕ ಸಿದ್ಧಾಂತಗಳು ಜನ್ಮ ತಾಳಿವೆ.

SKU:

₹24.00 ₹20.00

Quantity

ಮಾನವ ಹೃದಯಗಳನ್ನು ಜೋಡಿಸಲು ಅವರೊಳಗೆ ಪ್ರೇಮ, ಅನುಕಂಪ, ಸಹಾನುಭೂತಿ ಮತ್ತು ಪರಸ್ಪರ ಸಹಕಾರ ಮನೋಭಾವ ಬೆಳೆಸಲು ಅನೇಕ ಸಿದ್ಧಾಂತಗಳು ಜನ್ಮ ತಾಳಿವೆ. ಆದರೆ ಯಾವುದೂ ಯಶಸ್ಸು ಕಾಣಲಿಲ್ಲ. ಸಮಗ್ರ ಮಾನವೀಯತೆ ಮತ್ತು ಸಹೋದರತೆಯ ಕಲ್ಪನೆಯು ಮರೀಚಿಕೆಯಾಗಿಯೇ ಉಳಿದಿದೆ. ಇಂತಹ ಪರಿಸ್ಥಿತಿ ಅಲ್ಲ-ಇದಕ್ಕಿಂತಲೂ ಹೀನ ಪರಿಸ್ಥಿತಿಯಲ್ಲಿ ಜಗತ್ತು ಹದಿನಾಲ್ಕು ಶತಮಾನಗಳ ಹಿಂದೆ ಸಿಲುಕಿತ್ತು. ದೇವ ನಿರ್ಣಯಿತ ಸಿದ್ಧಾಂತವೊಂದು ಆ ಪರಿಸ್ಥಿತಿಯನ್ನು ಆಮೂಲಾಗ್ರವಾಗಿ ಬದಲಿಸಿತು. ‘ಮಾನವಕುಲದ ಏಕತೆ’ ಎಂಬ ಈ ಕಿರು ಹೊತ್ತಿಗೆಯು ಪ್ರಸ್ತುತ ವಾಸ್ತವಿಕತೆಗಳ ಕಡೆಗೆ ಗಮನ ಹರಿಸಲು ನಡೆಸಿದ ಒಂದು ಪ್ರಯತ್ನವಾಗಿದೆ.

img
ಸಯ್ಯದ್ ಜಲಾಲುದ್ದೀನ್ ಉಮರೀ

ಸಯ್ಯದ್ ಜಲಾಲುದ್ದೀನ್ ಉಮರೀ

See all book by ಸಯ್ಯದ್ ಜಲಾಲುದ್ದೀನ್ ಉಮರೀ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book

We may use cookies or any other tracking technologies when you visit our website, including any other media form, mobile website, or mobile application related or connected to help customize the Site and improve your experience. learn more

Allow