0 items
Show in Cart Page
img

No items found

View Products
Discount 0
Total ₹0.00
Checkout
img
img

ಧಾರ್ಮಿಕ ಸೌಹಾರ್ದ

ಮತ ಧರ್ಮಗಳ ಭಿನ್ನತೆಯು ಮಾನವರು ಸಹಬಾಳ್ವೆ ನಡೆಸುವುದಕ್ಕೆ ಎಂದೂ ಅಡ್ಡಿಯಾಗಿಲ್ಲ. ಪರಸ್ಪರ ಪ್ರೀತಿ-ಸೌಹಾರ್ದತೆ ತೋರಿ ಬಾಳುವುದರಿಂದ ಮತ್ತು ಪರಸ್ಪರರ ಧರ್ಮಗಳನ್ನು ಗೌರವಿಸುವುದರಿಂದ ಭೂಮುಖದ ಮೇಲೆ ಶಾಂತಿ ಸಮಾಧಾನ ನೆಲೆಸುತ್ತದೆ.

SKU:

₹15.00 ₹10.00

Quantity

ಮತ ಧರ್ಮಗಳ ಭಿನ್ನತೆಯು ಮಾನವರು ಸಹಬಾಳ್ವೆ ನಡೆಸುವುದಕ್ಕೆ ಎಂದೂ ಅಡ್ಡಿಯಾಗಿಲ್ಲ. ಪರಸ್ಪರ ಪ್ರೀತಿ-ಸೌಹಾರ್ದತೆ ತೋರಿ ಬಾಳುವುದರಿಂದ ಮತ್ತು ಪರಸ್ಪರರ ಧರ್ಮಗಳನ್ನು ಗೌರವಿಸುವುದರಿಂದ ಭೂಮುಖದ ಮೇಲೆ ಶಾಂತಿ ಸಮಾಧಾನ ನೆಲೆಸುತ್ತದೆ. ಈ ವಿಷಯಗಳನ್ನು ಪರಿಗಣಿಸದೆ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಕೆಲವರು ಜನರ ಮಧ್ಯೆ ದ್ವೇಷ, ಅಸೂಯೆ, ಜನಾಂಗ ಮೇಲ್ಮೆ ಇತ್ಯಾದಿಗಳನ್ನು ಬೆಳೆಸಿ ಪರಸ್ಪರ ಕಚ್ಚಾಡಿಸುತ್ತಾರೆ. ಇದರಿಂದ ಮನಸ್ಸುಗಳು ಒಡೆಯುತ್ತವೆ. ಅಶಾಂತಿ, ಗಲಭೆ, ಕ್ಷೋಭೆಗಳಿಗೆ ಅದು ಕಾರಣವಾಗುತ್ತದೆ. ‘ಧಾರ್ಮಿಕ ಸೌಹಾರ್ದ’ ಎಂಬ ಈ ಕಿರು ಹೊತ್ತಿಗೆ ಪರಸ್ಪರ ಸೌಹಾರ್ದದಿಂದ ಬಾಳುವ ಸೂತ್ರಗಳನ್ನು ಕಲಿಸಿಕೊಡುತ್ತದೆ.
img
ಪಿ.ನೂರ್ ಮುಹಮ್ಮದ್

ಪಿ.ನೂರ್ ಮುಹಮ್ಮದ್

See all book by ಪಿ.ನೂರ್ ಮುಹಮ್ಮದ್

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book

We may use cookies or any other tracking technologies when you visit our website, including any other media form, mobile website, or mobile application related or connected to help customize the Site and improve your experience. learn more

Allow