0 items
Show in Cart Page
img

No items found

View Products
Discount 0
Total ₹0.00
Checkout
img
img

ಸಮಾಜ ಸೇವೆ

‘ಸಮಾಜ ಸೇವೆ’ ಎಂಬ ಈ ಕೃತಿಯಲ್ಲಿ ಭಾರತದ ಸುಪ್ರಸಿದ್ಧ ವಿದ್ವಾಂಸರಾದ ಮೌಲಾನಾ ಸಯ್ಯದ್ ಜಲಾಲುದ್ದೀನ್ ಉಮರಿಯವರು ಸೃಷ್ಟಿ ಸೇವೆಯ ಕುರಿತು ವಿಸ್ತಾರವಾಗಿ ಚರ್ಚಿಸಿ, ಸೇವೆಯ ಎಲ್ಲ ಮಗ್ಗುಲುಗಳನ್ನೂ ಅನಾವರಣಗೊಳಿಸಿದ್ದಾರೆ.

SKU:

₹54.00 ₹40.00

Quantity

ಈ ಲೋಕದಲ್ಲಿ ಕೆಲವರಿಗೆ ಎಲ್ಲ ರೀತಿಯ ಸೌಕರ್ಯ ಸೌಲಭ್ಯಗಳೂ ಲಭ್ಯವಾದರೆ ಇನ್ನು ಕೆಲವರು ಇದರಿಂದ ವಂಚಿತರಾಗಿದ್ದಾರೆ. ಉಳ್ಳವರು ಇಲ್ಲದವರ ಸೇವೆ ಮಾಡಬೇಕು. ಅವರಿಗೆ ಸಕಲ ಸೌಕರ್ಯಗಳನ್ನೂ ಒದಗಿಸಿ ಅವರ ಬದುಕನ್ನು ಹಸನುಗೊಳಿಸಬೇಕೆಂಬುದು ಕುರ್ಆನಿನ ಬೋಧನೆಯಾಗಿದೆ. ಅಲ್ಲಾಹನು ಕಣ್ಣು, ಕಿವಿ, ನಾಲಗೆ ಹಾಗೂ ದುಡಿಯುವ ಕೈಕಾಲುಗಳು, ಆಲೋಚಿಸುವ ಮನಮಸ್ತಿಷ್ಕಗಳು ಹಾಗೂ ಜೀವನದ ಸುಖ ಸಾಧನಗಳನ್ನು ನೀಡಲ್ಪಟ್ಟ ಮಾನವನು, ಜೀವನ ಸಾಧನಗಳಿಲ್ಲದೆ ಹಾಗೂ ದುಡಿಯುವ ಸಾಮರ್ಥ್ಯವಿಲ್ಲದವರನ್ನು ಭಿಕ್ಷೆ ಬೇಡಲು ಅಥವಾ ಆತ್ಮಹತ್ಯೆ ಮಾಡಲು ನಿರ್ಬಂಧಿಸುವಂತಹ ಅಸಹಾಯಕ ಸ್ಥಿತಿಯಲ್ಲಿ ಬಿಡದೆ ಅವನ ಜೀವನ ಸೌಕರ್ಯದ ಸಾಧನಗಳನ್ನು ಒದಗಿಸಿಕೊಡಬೇಕಾದುದು ಅವನ ಕರ್ತವ್ಯವಾಗಿದೆ. ಏಕೆಂದರೆ ಅವನಿಗೆ ಒದಗಿರುವ ಸಾಧನಗಳೆಲ್ಲ ದೇವನಿಂದ ದೊರೆತಿರುವುದರಿಂದ ಅವನಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ. ಕೃತಜ್ಞತೆ ಸಲ್ಲಿಸುವ ಒಂದು ವಿಧಾನವು ಅವನ ದಾಸರೊಂದಿಗೆ ಉತ್ತಮವಾಗಿ ವರ್ತಿಸುವುದು ಮತ್ತು ಅವಶ್ಯಾರ್ಥಿಗಳ ಸೇವೆ ಮಾಡುವುದಾಗಿದೆ. ದೇವನು ನೀಡಿದ ಎಲ್ಲ ಅನುಗ್ರಹಗಳಲ್ಲಿ ಅವನ ದಾಸರ ಪಾಲಿದೆ. ಅದನ್ನು ಪೂರೈಸದೆ ಅವನಿಗೆ ಕೃತಜ್ಞತೆ ಅರ್ಪಿಸುವುದು ಸಾಧ್ಯವಿಲ್ಲ. 
‘ಸಮಾಜ ಸೇವೆ’ ಎಂಬ ಈ ಕೃತಿಯಲ್ಲಿ ಭಾರತದ ಸುಪ್ರಸಿದ್ಧ ವಿದ್ವಾಂಸರಾದ ಮೌಲಾನಾ ಸಯ್ಯದ್ ಜಲಾಲುದ್ದೀನ್ ಉಮರಿಯವರು ಸೃಷ್ಟಿ ಸೇವೆಯ ಕುರಿತು ವಿಸ್ತಾರವಾಗಿ ಚರ್ಚಿಸಿ, ಸೇವೆಯ ಎಲ್ಲ ಮಗ್ಗುಲುಗಳನ್ನೂ ಅನಾವರಣಗೊಳಿಸಿದ್ದಾರೆ. 

img
ಮೌಲಾನ ಸಯ್ಯದ್ ಜಲಾಲುದ್ದೀನ್ ಉಮರಿ

ಮೌಲಾನ ಸಯ್ಯದ್ ಜಲಾಲುದ್ದೀನ್ ಉಮರಿ

See all book by ಮೌಲಾನ ಸಯ್ಯದ್ ಜಲಾಲುದ್ದೀನ್ ಉಮರಿ

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

Related Book

We may use cookies or any other tracking technologies when you visit our website, including any other media form, mobile website, or mobile application related or connected to help customize the Site and improve your experience. learn more

Allow