ಪ್ರವಾದಿ ಮುಹಮ್ಮದರ(ಸ) ಕುರಿತು ಪವಿತ್ರ ಕುರ್‌ಆನ್ ಹೇಳುತ್ತದೆ: "ನಾವು ನಿಮ್ಮನ್ನು ಸಕಲ ಲೋಕದವರಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ." ಪ್ರಸ್ತುತ ಕುರ್‌ಆನಿನ ಹೇಳಿಕೆಗೆ ತಕ್ಕಂತೆ ಪ್ರವಾದಿ ಮುಹಮ್ಮದ್(ಸ) ಅವರು ಮಾತ್ರ ಲೋಕನಾಯಕನಾಗಲು ಅರ್ಹರಾದ ಏಕೈಕ ವ್ಯಕ್ತಿ ಎಂಬುದನ್ನು ಈ ಕಿರುಹೊತ್ತಿಗೆಯಲ್ಲಿ ಪ್ರತಿಪಾದಿಸಲಾಗಿದೆ.
Ratings & Reviews
Login account to write review
Login0.00
Average Rating- (0.00)
