0 items
Show in Cart Page
img

No items found

View Products
Discount 0
Total ₹0.00
Checkout
img
img

ಬಂಗಾರದ ಕೊಡಲಿ

ಮಕ್ಕಳಲ್ಲಿ ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವ ಕಥೆಗಳ ಸಂಕಲನ.

SKU:

₹20.00 ₹15.00

Stock Quantity: 0 Piece

Quantity

ಮಕ್ಕಳಿಗೆ ಕತೆಗಳೆಂದರೆ ಬಹಳ ಇಷ್ಟ. ಎಂತಹಾ ಕಥೆಗಳನ್ನಾದರೂ ಅವರು ಆಸಕ್ತಿಯಿಂದ ಓದುತ್ತಾರೆ. ಮಕ್ಕಳ ಬುದ್ಧಿಯ ಬೆಳವಣಿಗೆ ಮತ್ತು ಅವರಲ್ಲಿ ಉತ್ತಮ ಗುಣನಡತೆಗಳನ್ನು ಉಂಟು ಮಾಡುವಲ್ಲಿ ಕಥೆಗಳ ಪಾತ್ರ ಬಹಳ ಮಹತ್ತರವಾದುದು. ಚಿಕ್ಕಂದಿನಲ್ಲಿ ಕೇಳಿದ ಕಥೆಗಳನ್ನು ಅವರು ಜೀವಮಾನವಿಡೀ ನೆನಪಿಡುತ್ತಾರೆ. ಅದರ ಪ್ರಭಾವವು ಜೀವನದಾದ್ಯಂತ ಅವರಲ್ಲಿ ಗೋಚರಿಸುತ್ತದೆ.
ಧಾರ್ಮಿಕ ಶ್ರದ್ಧೆ ಮತ್ತು ನೀತಿಕತೆಗಳ ಮೂಲಕ ಮಕ್ಕಳ ಮನ-ಮಸ್ತಿಷ್ಕವನ್ನು ರೂಪಿಸಿದರೆ ಅವರ ಬೆಳವಣಿಗೆಯು ಸರಿಯಾದ ದಿಕ್ಕಿನಲ್ಲಿ ಸಾಗುವುದು. ಈ ನಿಟ್ಟಿನಲ್ಲಿ ಶಾಂತಿ ಪ್ರಕಾಶನವು ಹಲವು ನೈತಿಕ ಕಥೆ ಪುಸ್ತಕಗಳನ್ನು ಪ್ರಕಟಿಸಿದೆ. ಇದು ಮಕ್ಕಳಿಗೆ ಮಾತ್ರವಲ್ಲ, ಕತೆ ಓದುವ ಹವ್ಯಾಸವಿರುವ ಎಲ್ಲ ಪ್ರಾಯದವರಿಗೂ ಉಪಯುಕ್ತವಾಗಬಲ್ಲುದು.
img
ಕೆ. ಅಬ್ದುಲ್ಲಾ ಹಸನ್

ಕೆ. ಅಬ್ದುಲ್ಲಾ ಹಸನ್

See all book by ಕೆ. ಅಬ್ದುಲ್ಲಾ ಹಸನ್

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

We may use cookies or any other tracking technologies when you visit our website, including any other media form, mobile website, or mobile application related or connected to help customize the Site and improve your experience. learn more

Allow