img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ಮಾನವಕುಲಕ್ಕೆ ಪ್ರವಾದಿಯ(ಸ) ಕೊಡುಗೆಗಳು

  • (0)

ಪ್ರವಾದಿ ಮುಹಮ್ಮದರನ್ನು(ಸ) ಅಲ್ಲಾಹನು ಲೋಕಕ್ಕೆ ಅನುಗ್ರಹವಾಗಿ ಕಳುಹಿಸಿದನು. ಮಾನವರನ್ನು ಅಂಧಕಾರದಿಂದ ಬೆಳಕಿನೆಡೆಗೆ, ಕೆಡುಕಿನಿಂದ ಒಳಿತಿನೆಡೆಗೆ ಸಾಗಿಸುವಲ್ಲಿ ಪ್ರವಾದಿ ಮುಹಮ್ಮದರ(ಸ) ಕೊಡುಗೆಗಳು ಅಪಾರ.

Categories:

SKU:

₹55.00 ₹52.00

Quantity

ಪ್ರವಾದಿ ಮುಹಮ್ಮದರನ್ನು(ಸ) ಅಲ್ಲಾಹನು ಲೋಕಕ್ಕೆ ಅನುಗ್ರಹವಾಗಿ ಕಳುಹಿಸಿದನು. ಮಾನವರನ್ನು ಅಂಧಕಾರದಿಂದ ಬೆಳಕಿನೆಡೆಗೆ, ಕೆಡುಕಿನಿಂದ ಒಳಿತಿನೆಡೆಗೆ ಸಾಗಿಸುವಲ್ಲಿ ಪ್ರವಾದಿ ಮುಹಮ್ಮದರ(ಸ) ಕೊಡುಗೆಗಳು ಅಪಾರ. ‘ಮಾನವಕುಲಕ್ಕೆ ಪ್ರವಾದಿಯ(ಸ) ಕೊಡುಗೆಗಳು’ ಎಂಬ ಈ ಕೃತಿಯಲ್ಲಿ ಪ್ರವಾದಿ ಮುಹಮ್ಮದರು ಮಾನವ ಪ್ರಾಣದ ಘನತೆ, ಸ್ತ್ರೀ ವಿಮೋಚನೆ, ಮಾನವ ಸಮಾನತೆ, ಪ್ರಜಾಸತ್ತೆ ಮುಂತಾದ ವಿಷಯಗಳಿಗೆ ಸಂಬಂಧಿಸಿ ಲೋಕಕ್ಕೆ ಮಾಡಿದ ಉಪಕಾರಗಳನ್ನು ಲೇಖಕರು ಬಹಳ ಸುಂದರವಾಗಿ ವಿವರಿಸಿದ್ದಾರೆ.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%