0 items
Show in Cart Page
img

No items found

View Products
Discount 0
Total ₹0.00
Checkout
img
img

ಭಾಗ - 2. ಮಯ್ಯತ್ಸಂಸ್ಕಾರ

ಮಯ್ಯತ್ ಸಂಸ್ಕಾರದ ಎಲ್ಲ ವಿಧಿ-ವಿಧಾನಗಳನ್ನು ಅರಬಿ ಲಿಪಿ ಮತ್ತು ಕನ್ನಡ ಲಿಪ್ಯಂತರ ಸಹಿತ ಸರಳವಾಗಿ ತಿಳಿಸುವ ಇಸ್ಲಾಮೀ ಕರ್ಮಶಾಸ್ತ್ರ ಸರಣಿಯ ಎರಡನೇ ಭಾಗ.

SKU:

₹74.00 ₹45.00

Quantity

ಇಸ್ಲಾಮಿನ ಆರಾಧನಾ ವಿಧಿಗಳನ್ನು ಸಮಗ್ರವಾಗಿ ವಿವರಿಸುವ ಇಸ್ಲಾಮೀ ಕರ್ಮಶಾಸ್ತ್ರ ಎಂಬ ಕೃತಿ ಐದು ಭಾಗಗಳಲ್ಲಿ ಪ್ರಕಟಿಸಲ್ಪಟ್ಟಿವೆ. 

ಎಲ್ಲ ಮುಸ್ಲಿಮರನ್ನು ದೃಷ್ಟಿಯಲ್ಲಿಟ್ಟು ಪ್ರತಿಯೊಂದು ವಿಧಿಗೂ ಆಧಾರ ನೀಡುವ ಜತೆಗೆ ಇಲ್ಲಿನ ಪ್ರಮುಖ ಕರ್ಮಶಾಸ್ತ್ರಗಳನ್ನನುಸರಿಸುವವರಿಗೂ ಅಹ್ಲುಲ್ ಹದೀಸ್ಗಳಿಗೂ ಏಕಪ್ರಕಾರ ಉಪಯುಕ್ತವಾಗಿದೆ.

ಈ ಗ್ರಂಥಗಳಲ್ಲಿ ಪ್ರತಿಯೊಬ್ಬರೂ ಕಂಠಪಾಠ ಮಾಡಬೇಕಾದ ಆಯತ್, ದಿಕ್ರ್, ದುಆ, ಸಲಾತ್ ಇತ್ಯಾದಿಗಳನ್ನು ಅರಬಿ ಲಿಪಿಯಲ್ಲಿ ನೀಡುವುದರ ಜತೆಗೆ ಅದರ ಕನ್ನಡ ಲಿಪಿಯಂತರವನ್ನೂ ನೀಡಲಾಗಿದೆ.


img
ಇಬ್ರಾಹೀಮ್ ಸಈದ್

ಇಬ್ರಾಹೀಮ್ ಸಈದ್

See all book by ಇಬ್ರಾಹೀಮ್ ಸಈದ್

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%

We may use cookies or any other tracking technologies when you visit our website, including any other media form, mobile website, or mobile application related or connected to help customize the Site and improve your experience. learn more

Allow