ಪವಿತ್ರ ಕುರ್‌ಆನಿನ 33ನೆಯ ಅಧ್ಯಾಯವಾದ ಅಹ್ಝಾಬ್ನಲ್ಲಿ ಇಸ್ಲಾಮಿನ ಸಾಮಾಜಿಕ ನಿಯಮಗಳ ವಿವರಣೆಯಿದೆ. ಈ ಅಧ್ಯಾಯದ ವ್ಯಾಖ್ಯಾನವು ಸಮಾಜಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು ಮತ್ತು ಮಹಿಳೆಯರಿಗೆ ಹೆಚ್ಚು ಉಪಯುಕ್ತವಾಗಿದೆ. ಈ ನಿಟ್ಟಿನಲ್ಲಿ ಅಹ್ಝಾಬ್ ಅಧ್ಯಾಯದ ವ್ಯಾಖ್ಯಾನವನ್ನು ಜಗದ್ವಿಖ್ಯಾತ ಕುರ್‌ಆನ್ ವ್ಯಾಖ್ಯಾನ ಗ್ರಂಥವಾದ ತಫ್ಹೀಮುಲ್ ಕುರ್‌ಆನ್ ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ.
Ratings & Reviews
Login account to write review
Login0.00
Average Rating- (0.00)
