img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ಮನಃಶಾಂತಿ

  • (0)

ಅಪಾರ ಸಿರಿ-ಸಂಪತ್ತು, ಆಡಂಬರದ ಬದುಕು, ಅಧಿಕಾರ ಎಲ್ಲವೂ ಮಾನವನ ಮನಸ್ಸಿಗೆ ಶಾಂತಿ ಒದಗಿಸುತ್ತದೆಯೆಂಬ ಭಾವನೆ ಸಾರ್ವತ್ರಿಕವಾಗಿದೆ.

Categories:

SKU:

₹45.00 ₹40.00

Quantity

ಅಪಾರ ಸಿರಿ-ಸಂಪತ್ತು, ಆಡಂಬರದ ಬದುಕು, ಅಧಿಕಾರ ಎಲ್ಲವೂ ಮಾನವನ ಮನಸ್ಸಿಗೆ ಶಾಂತಿ ಒದಗಿಸುತ್ತದೆಯೆಂಬ ಭಾವನೆ ಸಾರ್ವತ್ರಿಕವಾಗಿದೆ. ಆದರೆ ಅದು ಸರಿಯಲ್ಲವೆಂದು ಅನುಭವಗಳು ಸಾಬೀತುಪಡಿಸುತ್ತದೆ. ಅವೆಲ್ಲವನ್ನೂ ಹೊಂದಿಯೂ ಮನಃಶಾಂತಿ ಲಭಿಸದೆ ತಮ್ಮ ಬದುಕನ್ನೇ ಕೊನೆಗಾಣಿಸಿದವರ ಸಂಖ್ಯೆ ಅದೆಷ್ಟೋ!
ಇಡೀ ಜಗತ್ತನ್ನು ಅಧೀನಪಡಿಸಲು ಹೊರಟ ಹಿಟ್ಲರ್ ಆತ್ಮಹತ್ಯೆ ಮಾಡಿದ. ಮೆರ್ಲಿನ್ ಮನ್ರೋಳಂತಹ ಜಗದ್ವಿಖ್ಯಾತ ಸಿನೆಮಾ ನಟಿ ತನ್ನ ಬಳಿ ಅಪಾರ ಸಂಪತ್ತು, ಆಕರ್ಷಕ ಸೌಂದರ್ಯ ಹೊಂದಿಯೂ ಮನಃಶಾಂತಿಯನ್ನು ಅರಸುತ್ತಾ ನಿದ್ರಾಗುಳಿಗೆಗಳನ್ನು ಸೇವಿಸಿ ಕೊನೆಗೆ ಅದರಲ್ಲೇ ಅಂತ್ಯ ಕಂಡಳು. ಇಂತಹ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಹಾಗಾದರೆ ಮನಃಶಾಂತಿಯ ಒಳಗುಟ್ಟೇನು? ಈ ಪ್ರಶ್ನೆಗೆ ಸರಳ ಉತ್ತರವೇ ಈ ಕೃತಿಯ ಸಾರಾಂಶ.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%