‘ಕುರ್‌ಆನ್ ಹದೀಸ್ ಪರಿಚಯ’ ಎಂಬ ಈ ಕೃತಿಯು ವಿಶ್ವ ವಿಖ್ಯಾತ ಇಸ್ಲಾಮೀ ಚಿಂತಕ ಹಾಗೂ ವಿದ್ವಾಂಸರಾಗಿದ್ದ ಸಯ್ಯದ್ ಅಬುಲ್ ಆಲಾ ಮೌದೂದಿಯವರ(ರ) ಕುರ್‌ಆನ್ ವ್ಯಾಖ್ಯಾನ ಗ್ರಂಥವಾದ ‘ತಫ್ಹೀಮುಲ್ ಕುರ್ಆನ್’ನ ಮುನ್ನುಡಿ ಮತ್ತು ಮುಹಮ್ಮದ್ ಫಾರೂಕ್ ಖಾನ್ರ (ದೆಹಲಿ) ‘ಹದೀಸ್ ಪರಿಚಯ’ ಎಂಬ ಗ್ರಂಥದ ಮುನ್ನುಡಿ ಹಾಗೂ ಪ್ರವಾದಿ ಮುಹಮ್ಮದ್(ಸ) ಕಲಿಸಿಕೊಟ್ಟಂತಹ ಕೆಲವು ದುಆ(ಪ್ರಾರ್ಥನೆ)ಗಳನ್ನೊಳಗೊಂಡಿದೆ.
Ratings & Reviews
Login account to write review
Login0.00
Average Rating- (0.00)
