img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ನೂರೆಂಟು ಚಿಂತನೆ

  • (0)

ಜ್ಞಾನವು ಬೆಳಕಾಗಿದೆ. ಅದು ಮಾನವನಿಗೆ ದಾರಿ ತೋರಿಸುತ್ತದೆ. ಅದು ಮಾನವನನ್ನು ಚಿಂತನೆಗೆ ಹಚ್ಚುತ್ತದೆ. ಒಳಿತು-ಕೆಡುಕುಗಳ ಪರಿಚಯವನ್ನು ಮಾಡಿಕೊಡುತ್ತದೆ. ‘ನೂರೆಂಟು ಚಿಂತನೆ’ ಎಂಬ ಕೃತಿಯು ಮಾನವನಲ್ಲಿ ಒಳಿತಿನ ಉದ್ದೀಪನಕ್ಕೆ ಸಹಕಾರಿಯಾಗುವ ಸಣ್ಣಸಣ್ಣ ಘಟನೆಗಳನ್ನು ಆಧರಿಸಿ ಆ ಮೂಲಕ ಸಿಗುವ ಪಾಠವನ್ನು ಸುಂದರವಾಗಿ ಪ್ರತಿಪಾದಿಸಲಾಗಿದೆ. ಬೆಂಗಳೂರಿನ ಮಾನವಧರ್ಮ ಪೀಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿಯವರ ಮುನ್ನುಡಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಖ್ಯಾತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿಯವರ ಬೆನ್ನುಡಿಯು ಪುಸ್ತಕಕ್ಕೆ ಮೆರುಗು ನೀಡಿದೆ.

Categories:

SKU:

₹100.00 ₹90.00

Quantity

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%