img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ಹದೀಸ್ ಕಥೆಗಳು

  • (0)

ಹಲವು ಪಾಠಬೋಧಕ ಘಟನೆಗಳನ್ನು ಪವಿತ್ರ ಕುರ್‌ಆನ್ ಮತ್ತು ಹದೀಸ್ ಗ್ರಂಥಗಳಲ್ಲಿ ವಿವರಿಸಲಾಗಿದೆ.

Categories:

SKU:

₹40.00 ₹35.00

Quantity

ಹಲವು ಪಾಠಬೋಧಕ ಘಟನೆಗಳನ್ನು ಪವಿತ್ರ ಕುರ್‌ಆನ್ ಮತ್ತು ಹದೀಸ್ ಗ್ರಂಥಗಳಲ್ಲಿ ವಿವರಿಸಲಾಗಿದೆ. ಕಥೆಯ ರೂಪ ತಾಳುವ ಈ ನೈಜ ಘಟನೆಗಳ ವಿವರಣೆಗಳು ರೋಮಾಂಚನವಾಗಿವೆ. ಅಂತಹ 11 ಘಟನೆಗಳ ಸಮಾಹಾರವೇ ಈ ಕೃತಿ. ಈ ಕಥೆಗಳು ಮನೋರಂಜನೆಯ ಉದ್ದೇಶವನ್ನು ಹೊಂದಿಲ್ಲ ಅಥವಾ ಅವು ಕೇವಲ ಘಟನೆಗಳ ಉದ್ಧರಣೆಯಲ್ಲ. ಬದಲಾಗಿ ಮಾನವನ ಜೀವನಕ್ಕೆ ಬೇಕಾದ ನೀತಿಪಾಠಗಳನ್ನು ಅವುಗಳಿಂದ ಕಲಿಯಬಹುದಾಗಿದೆ. 

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%