img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ಪೈಗಂಬರವಾಣಿ

  • (0)

ಖ್ಯಾತ ವಿದ್ವಾಂಸ ಹಾಗೂ ಚಿಂತಕರಾಗಿರುವ ಮೌಲವಿ, ಮುಹಮ್ಮದ್ ಫಾರೂಖ್ ಖಾನ್ ಅವರು ಉರ್ದು ಭಾಷೆಯಲ್ಲಿ ರಚಿಸಿದ ‘ಕಲಾಮೆ ನುಬುವ್ವತ್’ ಎಂಬ ಹದೀಸ್ ಗ್ರಂಥದ ನಾಲ್ಕು ಮತ್ತು ಐದನೆಯ ಭಾಗದಿಂದ ಆಯ್ದ ಹದೀಸ್‌ಗಳನ್ನು ಈ ಗ್ರಂಥದಲ್ಲಿ ಕ್ರೋಡೀಕರಿಸಲಾಗಿದೆ.

Categories:

SKU:

₹140.00 ₹135.00

Quantity

ಖ್ಯಾತ ವಿದ್ವಾಂಸ ಹಾಗೂ ಚಿಂತಕರಾಗಿರುವ ಮೌಲವಿ, ಮುಹಮ್ಮದ್ ಫಾರೂಖ್ ಖಾನ್ ಅವರು ಉರ್ದು ಭಾಷೆಯಲ್ಲಿ ರಚಿಸಿದ ‘ಕಲಾಮೆ ನುಬುವ್ವತ್’ ಎಂಬ ಹದೀಸ್ ಗ್ರಂಥದ ನಾಲ್ಕು ಮತ್ತು ಐದನೆಯ ಭಾಗದಿಂದ ಆಯ್ದ ಹದೀಸ್‌ಗಳನ್ನು ಈ ಗ್ರಂಥದಲ್ಲಿ ಕ್ರೋಡೀಕರಿಸಲಾಗಿದೆ.
ಇದು ಖ್ಯಾತ ಸಾಹಿತಿ, ಚಿಂತಕ, ವಾಗ್ಮಿ, ಪತ್ರಕರ್ತ, ಕೋಮು ಸೌಹಾರ್ದದ ಪ್ರತಿಪಾದಕರಾಗಿದ್ದ ಇಬ್ರಾಹೀಮ್ ಸಈದ್‌ರವರು ಅನುವಾದಿಸಿದ ಕೊನೆಯ ಕೃತಿಯಾಗಿದೆ.
ಈ ಗ್ರಂಥದಿಂದ ಮಾನವ ಜೀವನದ ಆರ್ಥಿಕ, ರಾಜಕೀಯ, ನ್ಯಾಯ ವ್ಯವಸ್ಥೆ, ಶಾಸನ ರಚನೆ, ಧರ್ಮ ಪ್ರಚಾರ, ಧರ್ಮದ ಸೇವೆ ಇತ್ಯಾದಿ ವಿಷಯಗಳಲ್ಲಿ ಪ್ರವಾದಿವರ್ಯರ(ಸ) ಮಾರ್ಗದರ್ಶನವೇನೆಂಬುದನ್ನು ಗ್ರಹಿಸಬಹುದಾಗಿದೆ.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%