img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ವಚನ ರತ್ನಗಳು

  • (0)

ಹದೀಸ್‌ಗಳು(ಪ್ರವಾದಿ ವಚನ) ಪವಿತ್ರ ಕುರ್‌ಆನ್ ವಾಕ್ಯಗಳ ಹಾಗೂ ಆದೇಶಗಳ ವ್ಯಾಖ್ಯಾನಗಳಾಗಿವೆ. ಈ ಹದೀಸ್‌ಗಳನ್ನು ಪ್ರವಾದಿವರ್ಯರ(ಸ) ನಿಷ್ಠಾವಂತ ಸಂಗಡಿಗರು ಅತ್ಯಂತ ಜವಾಬ್ದಾರಿಯುತವಾಗಿ ವಿಶ್ವಸನೀಯ ಹದೀಸ್ ಸಂಗ್ರಹಕಾರರಿಗೆ ತಲುಪಿಸಿದರು.

Categories:

SKU:

₹100.00 ₹90.00

Quantity

ಹದೀಸ್‌ಗಳು(ಪ್ರವಾದಿ ವಚನ) ಪವಿತ್ರ ಕುರ್‌ಆನ್ ವಾಕ್ಯಗಳ ಹಾಗೂ ಆದೇಶಗಳ ವ್ಯಾಖ್ಯಾನಗಳಾಗಿವೆ. ಈ ಹದೀಸ್‌ಗಳನ್ನು ಪ್ರವಾದಿವರ್ಯರ(ಸ) ನಿಷ್ಠಾವಂತ ಸಂಗಡಿಗರು ಅತ್ಯಂತ ಜವಾಬ್ದಾರಿಯುತವಾಗಿ ವಿಶ್ವಸನೀಯ ಹದೀಸ್ ಸಂಗ್ರಹಕಾರರಿಗೆ ತಲುಪಿಸಿದರು. ತರುವಾಯ ಅವು ಬುಖಾರಿ, ಮುಸ್ಲಿಮ್, ತಿರ್ಮಿದಿ, ಅಬೂದಾವೂದ್, ನಸಾಈ, ಇಬ್ನುಮಾಜಃ, ಅಹ್ಮದ್ ಮುಂತಾದ ಹದೀಸ್ ಸಂಗ್ರಹ ಗ್ರಂಥಗಳಲ್ಲಿ ದಾಖಲಿಸಲ್ಪಟ್ಟವು.
ಹದೀಸ್‌ಗಳ ಈ ಅನಂತ ಖಜಾನೆಯಿಂದ, ಕೆಲವು ಅಮೂಲ್ಯ ರತ್ನಗಳನ್ನು ಆರಿಸಿ ಈ ಗ್ರಂಥದಲ್ಲಿ ಪ್ರಕಟಿಸಲಾಗಿದೆ.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%