ಪ್ರವಾದಿಯವರ(ಸ) ಪತ್ನಿಯರು, ಪುತ್ರಿಯರು ಹಾಗೂ ಇತರ ಸಹಾಬಿ ಸ್ತ್ರೀಯರನ್ನೊಳಗೊಂಡಿರುವ ಇಪ್ಪತ್ತೈದು ಪ್ರಮುಖ ವನಿತೆಯರ ಸಂಕ್ಷಿಪ್ತ ಜೀವನ ಚರಿತ್ರೆಯ ಸಮಾಹಾರವೇ ಈ ಕೃತಿ. ಆ ಮಹಿಳಾ ರತ್ನಗಳ ಯಥಾರ್ಥವಾದ ವ್ಯಕ್ತಿತ್ವವನ್ನು ಪ್ರಬಲವಾದ ಚಾರಿತ್ರಿಕ ದಾಖಲೆಗಳ ಆಧಾರದಲ್ಲಿ ಚಿತ್ರಿಸಲು ಗ್ರಂಥಕರ್ತರು ಶ್ರಮಿಸಿದ್ದಾರೆ. ಕಟ್ಟುಕತೆಗಳ ಮತ್ತು ಪ್ರತೀತಿಗಳ ಸುಳಿಯಲ್ಲಿ ಸಿಲುಕಿ ಬೆಳಕು ಕಾಣದೇ ಇದ್ದ ಕೆಲವು ಮಹಿಳಾ ಶಿರೋಮಣಿಗಳ ನೈಜ ಚರಿತ್ರೆಯನ್ನೂ ಈ ಗ್ರಂಥದಲ್ಲಿ ಅನಾವರಣಗೊಳಿಸಲಾಗಿದೆ .
Ratings & Reviews
Login account to write review
Login0.00
Average Rating- (0.00)
