ಅಂತಾರಾಷ್ಟ್ರೀಯ ಖ್ಯಾತಿಯ ಮುಸ್ಲಿಮ್ ಸಾಹಿತಿ ಪ್ರೊ| ಮುಹಮ್ಮದ್ ಕುತುಬ್ ಅವರ ಜನಪ್ರಿಯ ಕೃತಿ. ‘ಶುಬಹಾತು ಹೌಲಲ್ ಇಸ್ಲಾಮ್’ (Islam: the misunderstood religion) ಅದರ ‘ಇಸ್ಲಾಮ್ ಮತ್ತು ಮಹಿಳೆಯರು’ ಎಂಬ ಅಧ್ಯಾಯದ ಕನ್ನಡಾನುವಾದವೇ ಈ ಕಿರು ಹೊತ್ತಿಗೆ.
ಇಸ್ಲಾಮಿನಲ್ಲಿ ಮಹಿಳೆಯ ಸ್ಥಾನಮಾನಗಳ ಕುರಿತು ಅಲ್ಲಸಲ್ಲದ ಆರೋಪ ಅವಹೇಳನಗಳನ್ನು ಎಲ್ಲೆಡೆ ಹರಡಿಸಲಾಗುತ್ತಿರುವ ಈ ಸಂದರ್ಭದಲ್ಲಿ ವಸ್ತುನಿಷ್ಠ ತಿಳುವಳಿಕೆ ನೀಡುವ ಇಂತಹ ಕೃತಿಗಳು ಅತ್ಯಗತ್ಯ. ಇಸ್ಲಾಮನ್ನು ಕಡೆಗಣಿಸಿ, ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ಮಹಿಳೋದ್ಧಾರ ಮಾಡಲು ಹೊರಟಿರುವ ‘ಆಧುನಿಕವಾದಿ’ ಬುದ್ಧಿಜೀವಿಗಳ ಕಣ್ಣು ತೆರೆಯಿಸಲಿಕ್ಕೂ ಇದು ಪರ್ಯಾಪ್ತವಿದೆ.
Ratings & Reviews
Login account to write review
Login0.00
Average Rating- (0.00)
