ಮಾನವರು ತಲುಪಬಹುದಾದ ಅತ್ಯುನ್ನತ ಮಟ್ಟದಲ್ಲಿ ವಿರಾಜಿಸಿದ ಕೆಲವು ಮಹಿಳಾ ರತ್ನಗಳ ಉಜ್ವಲ ಅವಿಸ್ಮರಣೀಯ ಘಟನೆಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಅವು ಮಾನವೇತಿಹಾಸದ ವರ್ಣರಂಜಿತ ಅಧ್ಯಾಯಗಳಾಗಿವೆ. ಆಸೆಗಳ ಮಾಯಾಜಾಲದಿಂದ ಪಾರಾಗಬೇಕೆಂಬ ವಿಶ್ವಾಸಿಗಳ ಉತ್ಕಟೇಚ್ಛೆಯು ಈ ಘಟನೆಗಳಲ್ಲಿ ತುಂಬಿಕೊಂಡಿದೆ. ಇಸ್ಲಾಮೀ ಸ್ಫೂರ್ತಿಯ ಜ್ವಲಂತ ಮಾದರಿಗಳಾಗಿ ಶೋಭಿಸಿದ ಈ ಮಾದರಿ ಮಹಿಳೆಯರ ಜೀವನ ಚರಿತ್ರೆಯು ವಾಚಕರ ಅಂತರಂಗವನ್ನು ಬೆಳಗಿಸದಿರಲಾರದು.
Ratings & Reviews
Login account to write review
Login0.00
Average Rating- (0.00)
