ಮಕ್ಕಳ ಪಾಲನೆ, ಮಕ್ಕಳಿಗೂ ಹೆತ್ತವರಿಗೂ ಇರುವ ಸಂಬಂಧ, ಮಕ್ಕಳೊಂದಿಗೆ ತಂದೆ ತಾಯಿಗಳು ಅನುಸರಿಸಬೇಕಾದ ರೀತಿ-ನೀತಿಗಳು, ಅವರ ಶಿಕ್ಷಣ ತರಬೇತಿಯಲ್ಲಿ ಹೆತ್ತವರ ಪಾತ್ರ ಇತ್ಯಾದಿ ವಿಷಯಗಳ ಕುರಿತು ಕುರ್‌ಆನ್-ಹದೀಸ್‌ಗಳ ಆಧಾರದಲ್ಲಿ ಸ್ಪಷ್ಟ ಮಾಹಿತಿಗಳು ಈ ಕೃತಿಯ ವಿಶೇಷತೆಯಾಗಿದೆ. ಜೊತೆಗೆ ಮಕ್ಕಳನ್ನು ಬೆಳೆಸುವ ಹಾಗೂ ಮಕ್ಕಳ ಮನೋವೃತ್ತಿಯನ್ನು ಗ್ರಹಿಸುವ ವಿಷಯದಲ್ಲಿ ಹೆತ್ತವರಿಂದ ಆಗುವ ನಿರ್ಲಕ್ಷ್ಯ ಲೋಪದೋಷ ಇತ್ಯಾದಿಗಳನ್ನೂ ಎತ್ತಿ ತೋರಿಸಿ ಅವುಗಳಿಗೆ ಪರಿಹಾರವನ್ನು ಸೂಚಿಸಲಾಗಿದೆ.
Ratings & Reviews
Login account to write review
Login0.00
Average Rating- (0.00)
