ಬಹುಪತ್ನಿತ್ವ ಇಂದು ಚರ್ಚಾ ವಿಷಯವಾಗಿದೆ. ಬಹುಪತ್ನಿತ್ವವನ್ನು ಇಸ್ಲಾಮ್ ಅನುಮತಿಸಿದೆ. ಆದ ಕಾರಣ ಮುಸ್ಲಿಮರು ಬಹುಪತ್ನಿತ್ವದ ಪ್ರಯೋಜನವನ್ನು ಪಡೆದು ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಾರೆ. ಇದರಿಂದ ಮುಂದಿನ ಐವತ್ತು ವರ್ಷಗಳಲ್ಲಿ ಭಾರತದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಲಿದ್ದಾರೆ ಎಂಬ ಅಪಪ್ರಚಾರ ವ್ಯಾಪಕವಾಗಿ ನಡೆಯುತ್ತಿದೆ. ಅದನ್ನು ಸಾಬೀತುಪಡಿಸಲು ಯೋಜಿತ ಶ್ರಮವೂ ನಡೆಯುತ್ತಿದೆ.
'ಬಹುಪತ್ನಿತ್ವ' ಎಂಬ ಈ ಪುಸ್ತಕದಲ್ಲಿ ಅದಕ್ಕೆ ಸಂಬಂಧಿಸಿದ ಎಲ್ಲ ಸಂದೇಹಗಳನ್ನೂ ನಿವಾರಿಸಲಾಗಿದೆ. ಇದರ ಅಧ್ಯಯನದಿಂದ ಬಹುಪತ್ನಿತ್ವ ಮಾನವತೆಗೆ ಹಾನಿಕಾರವೋ ಅವಶ್ಯಕವೋ ಎಂಬುದು ವ್ಯಕ್ತವಾಗುತ್ತದೆ.
Ratings & Reviews
Login account to write review
Login0.00
Average Rating- (0.00)
