ಇಸ್ಲಾಮೀ ದಾಂಪತ್ಯ ಕಾನೂನಿನ ಉದ್ದೇಶಗಳು, ನಿಕಾಹ್ ಮತ್ತು ತಲಾಕ್ ನ ವಿಧಿ ನಿಯಮಗಳು ಮತ್ತು ಪಾಶ್ಚಾತ್ಯರ ವಿವಾಹ ವಿಚ್ಛೇದನ ನಿಯಮಗಳ ಕುರಿತು ಒಂದು ಸಮಗ್ರ ಅಧ್ಯಯನ. ದಾಂಪತ್ಯ ಹಕ್ಕು ಬಾಧ್ಯತೆಗಳನ್ನು ಇಸ್ಲಾಮೀ ಕಾನೂನು ಸಂಹಿತೆಯ ಬೆಳಕಿನಲ್ಲಿ ಯಥಾವತ್ತಾಗಿ ಮನನ ಮಾಡಲು ಈ ಕೃತಿ ಹೆಚ್ಚು ಸಹಕಾರಿಯಾಗಬಹುದು.
Ratings & Reviews
Login account to write review
Login0.00
Average Rating- (0.00)
