img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ಹಜ್ಜ್ ಗೈಡ್

  • (0)

ಹಜ್ಜ್ ಇಸ್ಲಾಮಿನ ಪಂಚ ಸ್ತಂಭಗಳಲ್ಲಿ ಒಂದು ಪ್ರಮುಖ ಸ್ತಂಭ. ಹಜ್ಜ್ ಕಡ್ಡಾಯವಾಗಿರುವ ಪ್ರತಿಯೊಬ್ಬ ಮುಸ್ಲಿಮನಿಗೂ ಆ ಬಗ್ಗೆ ಅವಶ್ಯವಾದ ಜ್ಞಾನವನ್ನು ಗಳಿಸುವುದು ಕಡ್ಡಾಯ.

Categories:

SKU:

₹75.00 ₹70.00

Quantity

ಹಜ್ಜ್ ಇಸ್ಲಾಮಿನ ಪಂಚ ಸ್ತಂಭಗಳಲ್ಲಿ ಒಂದು ಪ್ರಮುಖ ಸ್ತಂಭ. ಹಜ್ಜ್ ಕಡ್ಡಾಯವಾಗಿರುವ ಪ್ರತಿಯೊಬ್ಬ ಮುಸ್ಲಿಮನಿಗೂ ಆ ಬಗ್ಗೆ ಅವಶ್ಯವಾದ ಜ್ಞಾನವನ್ನು ಗಳಿಸುವುದು ಕಡ್ಡಾಯ. ಇಸ್ಲಾಮಿನ ಎಲ್ಲ ಆರಾಧನಾ ಕರ್ಮಗಳಂತೆ ಹಜ್ಜ್ಗೆ ಕೂಡಾ ಕೆಲವು ನಿಯಮ ನಿಬಂಧನೆಗಳಿವೆ. ಕೆಲವು ಆಚಾರ ಕ್ರಮವಿದೆ. ಅದನ್ನು ಹಜ್ಜ್ ನೆರವೇರಿಸುವ ಮೊದಲು ಸರಿಯಾಗಿ ಅರಿತಿರುವುದು ಅವಶ್ಯಕ. ಹಜ್ಜ್ ಗೈಡ್ ಎಂಬ ಈ ಕೃತಿಯಲ್ಲಿ ಹಜ್ಜ್‌ನ ಅನುಷ್ಠಾನ ಕ್ರಮ ಹಾಗೂ ದಿಕ್ರ್-ದುಆಗಳನ್ನು ಸರಳವಾಗಿ ವಿವರಿಸಲಾಗಿದೆ. ಹಜ್ಜ್-ಉಮ್ರಾ ನಿರ್ವಹಿಸುವವರಿಗೆ ಇದು ಅತ್ಯುತ್ತಮ ಕೈಪಿಡಿ.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%