img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ಇಸ್ಲಾಮೀ ಕರ್ಮಶಾಸ್ತ್ರ ಭಾಗ - 5. ಝಕಾತ್

  • (0)

ಇಸ್ಲಾಮಿನ ಆರಾಧನಾ ವಿಧಿಗಳನ್ನು ಸಮಗ್ರವಾಗಿ ವಿವರಿಸುವ ಇಸ್ಲಾಮೀ ಕರ್ಮಶಾಸ್ತ್ರ ಎಂಬ ಕೃತಿ ಐದು ಭಾಗಗಳಲ್ಲಿ ಪ್ರಕಟಿಸಲ್ಪಟ್ಟಿವೆ. ಎಲ್ಲ ಮುಸ್ಲಿಮರನ್ನು ದೃಷ್ಟಿಯಲ್ಲಿಟ್ಟು ಪ್ರತಿಯೊಂದು ವಿಧಿಗೂ ಆಧಾರ ನೀಡುವ ಜತೆಗೆ ಇಲ್ಲಿನ ಪ್ರಮುಖ

Categories:

SKU:

₹35.00 ₹29.00

Quantity

ಇಸ್ಲಾಮಿನ ಆರಾಧನಾ ವಿಧಿಗಳನ್ನು ಸಮಗ್ರವಾಗಿ ವಿವರಿಸುವ ಇಸ್ಲಾಮೀ ಕರ್ಮಶಾಸ್ತ್ರ ಎಂಬ ಕೃತಿ ಐದು ಭಾಗಗಳಲ್ಲಿ ಪ್ರಕಟಿಸಲ್ಪಟ್ಟಿವೆ. 
ಎಲ್ಲ ಮುಸ್ಲಿಮರನ್ನು ದೃಷ್ಟಿಯಲ್ಲಿಟ್ಟು ಪ್ರತಿಯೊಂದು ವಿಧಿಗೂ ಆಧಾರ ನೀಡುವ ಜತೆಗೆ ಇಲ್ಲಿನ ಪ್ರಮುಖ ಕರ್ಮಶಾಸ್ತ್ರಗಳನ್ನನುಸರಿಸುವವರಿಗೂ ಅಹ್ಲುಲ್ ಹದೀಸ್ಗಳಿಗೂ ಏಕಪ್ರಕಾರ ಉಪಯುಕ್ತವಾಗಿದೆ.
ಈ ಗ್ರಂಥಗಳಲ್ಲಿ ಪ್ರತಿಯೊಬ್ಬರೂ ಕಂಠಪಾಠ ಮಾಡಬೇಕಾದ ಆಯತ್, ದಿಕ್ರ್, ದುಆ, ಸಲಾತ್ ಇತ್ಯಾದಿಗಳನ್ನು ಅರಬಿ ಲಿಪಿಯಲ್ಲಿ ನೀಡುವುದರ ಜತೆಗೆ ಅದರ ಕನ್ನಡ ಲಿಪಿಯಂತರವನ್ನೂ ನೀಡಲಾಗಿದೆ.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%