ಜಗತ್ತಿನಾದ್ಯಂತ ಇಸ್ಲಾಮಿನ ಜ್ಞಾನದಾಹಿಗಳು ತಮಗೆ ಎದುರಾದ ಪ್ರಶ್ನೆ, ಸಮಸ್ಯೆ, ಸಂಶಯ ಮತ್ತು ಗೊಂದಲಗಳನ್ನು ನಿವಾರಿಸುವ ಸಲುವಾಗಿ ಸಯ್ಯದ್ ಮೌದೂದಿಯವರಿಗೆ ಪತ್ರಗಳನ್ನು ಬರೆಯುತ್ತಿದ್ದರು. ಅಂತಹ ಪತ್ರಗಳಿಗೆ ಮೌಲಾನಾ ಅವರು ಕುರ್ಆನ್ ಮತ್ತು ಹದೀಸ್ಗಳ ಬೆಳಕಿನಲ್ಲಿ ತಮ್ಮ ಉರ್ದು ಮಾಸ ಪತ್ರಿಕೆ ‘ತರ್ಜುಮಾನುಲ್ ಕುರ್ಆನ್’ನ ಮೂಲಕ ಉತ್ತರ ನೀಡುತ್ತಿದ್ದರು. ಅವುಗಳಲ್ಲಿ ಆಯ್ದ ಪ್ರಶ್ನೋತ್ತರಗಳು ಈ ಕೃತಿಯಲ್ಲಿ ಸಂಗ್ರಹಿಸಲಾಗಿದೆ. ಮುಸ್ಲಿಮರಿಗೂ ಮುಸ್ಲಿಮೇತರರಿಗೂ ಇಸ್ಲಾಮಿನ ಸಂಶಯಗಳನ್ನು ನಿವಾರಿಸಿಕೊಳ್ಳಲು ಈ ಕೃತಿಯು ಅತ್ಯಂತ ಉಪಯುಕ್ತ.
Ratings & Reviews
Login account to write review
Login0.00
Average Rating- (0.00)
