img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ಕುರ್‌ಆನ್ ಅಂತಿಮ ದೇವವಾಣಿ

  • (0)

ಪವಿತ್ರ ಕುರ್‌ಆನ್ ಅಂತಿಮ ದೈವಗ್ರಂಥವೆಂಬುದಕ್ಕೆ ಆ ಗ್ರಂಥವೇ ಅನೇಕ ಪುರಾವೆಗಳನ್ನು ಒದಗಿಸಿದೆ. ಅದರಲ್ಲಿ ಮಾನವನ ಮೂಲಭೂತ ಬೇಡಿಕೆಗಳಾದ ಏಕದೇವ ಸಿದ್ಧಾಂತ, ಪರಲೋಕದ ಚಿತ್ರಣ, ಸ್ವರ್ಗ-ನರಕ ಹಾಗೂ ಪ್ರವಾದಿತ್ವದ ಕುರಿತು ಸವಿಸ್ತಾರವಾದ ಮಾರ್ಗದರ್ಶನಗಳಿವೆ.

Categories:

SKU:

₹55.00 ₹48.00

Quantity

ಪವಿತ್ರ ಕುರ್‌ಆನ್ ಅಂತಿಮ ದೈವಗ್ರಂಥವೆಂಬುದಕ್ಕೆ ಆ ಗ್ರಂಥವೇ ಅನೇಕ ಪುರಾವೆಗಳನ್ನು ಒದಗಿಸಿದೆ. ಅದರಲ್ಲಿ ಮಾನವನ ಮೂಲಭೂತ ಬೇಡಿಕೆಗಳಾದ ಏಕದೇವ ಸಿದ್ಧಾಂತ, ಪರಲೋಕದ ಚಿತ್ರಣ, ಸ್ವರ್ಗ-ನರಕ ಹಾಗೂ ಪ್ರವಾದಿತ್ವದ ಕುರಿತು ಸವಿಸ್ತಾರವಾದ ಮಾರ್ಗದರ್ಶನಗಳಿವೆ. ಜೊತೆಗೆ ಕುರ್‌ಆನಿನ ಆಶಯಗಳು ವೈಜ್ಞಾನಿಕವಾಗಿಯೂ ದೃಢೀಕರಿಸಲ್ಪಟ್ಟಿವೆ. ‘ಕುರ್‌ಆನ್ ಅಂತಿಮ ದೇವವಾಣಿ’ ಎಂಬ ಈ ಕೃತಿಯಲ್ಲಿ ಅದಕ್ಕೆ ಅನೇಕ ವೈಜ್ಞಾನಿಕ ಪುರಾವೆಗಳನ್ನೂ ಮಹಾನ್ ದಾರ್ಶನಿಕರ ಹೇಳಿಕೆಗಳನ್ನೂ ನೀಡಲಾಗಿದೆ.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%