ಯಾವುದೇ ಆಂದೋಲನವು ಯಶಸ್ವಿಯಾಗಬೇಕಾದರೆ ಅದಕ್ಕೆ ನಿಷ್ಠಾವಂತ ಕಾರ್ಯಕರ್ತರ ಅಗತ್ಯವಿದೆ. ಅದರಲ್ಲೂ ಯುವಶಕ್ತಿಯು ಆಂದೋಲನವನ್ನು ಮುನ್ನಡೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸಚ್ಯಾರಿತ್ರ್ಯವಂತರಾದ ಯಾವ ಕೆಲಸಕ್ಕೂ ಸದಾ ಸಿದ್ಧರಿರುವ ಅಗತ್ಯ ಬಿದ್ದಲ್ಲಿ ಹಣ ಮಾತ್ರವಲ್ಲ ಜೀವನವನ್ನು ಅರ್ಪಿಸಬಲ್ಲಂತಹ ಯುವ ಸಮೂಹಗಳ ಪ್ರಯತ್ನಗಳಿಂದ ಮಾತ್ರ ಆಂದೋಲನಗಳು ಬೆಳೆಯುತ್ತವೆ. ಈ ಕೃತಿಯಲ್ಲಿ ಯುವ ಜನಾಂಗದ ಹೊಣೆಗಾರಿಕೆಯನ್ನು ಸಾದರಪಡಿಸಲಾಗಿದೆ.
Ratings & Reviews
Login account to write review
Login0.00
Average Rating- (0.00)
