ಪವಿತ್ರ ಕುರ್‌ಆನ್, ಪ್ರವಾದಿ ಮುಹಮ್ಮದ್(ಸ) ಅವರ ಚರ್ಯೆ ಮತ್ತು ಪೂರ್ವಜರ ಚಿರಂತನ ಮಾದರಿಗಳ ಬೆಳಕಿನಲ್ಲಿ ಜೀವನದ ವೈಯುಕ್ತಿಕ, ಕೌಟುಂಬಿಕ, ಸಾಮಾಜಿಕ, ಇತ್ಯಾದಿ ಜೀವನದ ಎಲ್ಲ ರಂಗಗಳ ಶಿಷ್ಟಾಚಾರಗಳನ್ನು ಮನವರಿಕೆ ಮಾಡಿಸುವ ಒಂದು ಉತ್ತಮ ಗ್ರಂಥ. ಜೀವನದ ಪ್ರತಿಯೊಂದು ಸಂದರ್ಭದ ಪ್ರಾರ್ಥನೆಗಳನ್ನು ಸಂದರ್ಭೋಚಿತವಾಗಿ ಅರಬಿ ಮೂಲ ಲಿಪಿಗಳ ಸಹಿತ ಈ ಕೃತಿಯಲ್ಲಿ ವಿವರಿಸಲಾಗಿದೆ. ಅಲ್ಲಾಹನ ತೊಂಬತ್ತೊಂಬತ್ತು ಗುಣನಾಮಗಳನ್ನು ಅರ್ಥ-ವಿವರಣೆಗಳ ಸಹಿತ ಇದರಲ್ಲಿ ಕೊಡಲಾಗಿದೆ.
Ratings & Reviews
Login account to write review
Login0.00
Average Rating- (0.00)
