ಕ್ರಿ.ಶ. 1938ರಲ್ಲಿ ಪಂಜಾಬ್ ಪಠಾಣ್ಕೋಟೆಯ ಮಸೀದಿಯಲ್ಲಿ ಮೌಲಾನಾ ಸಯ್ಯದ್ ಅಬುಲ್ ಆಲಾ ಮೌದೂದಿಯವರು ನೀಡಿದ ಜುಮಾ ಖುತ್ಬಾ(ಪ್ರವಚನ)ಗಳ ಸಮಾಹಾರವೇ ಈ ಕೃತಿ. ತೀರಾ ಸರಳವಾಗಿ ಜನಸಾಮಾನ್ಯರಿಗೆ ಮನದಟ್ಟುಗೊಳಿಸುವ ಉದ್ದೇಶದಿಂದ ಇಸ್ಲಾಮ್ನ ವಾಸ್ತವಿಕಾಂಶಗಳನ್ನು ಇದರಲ್ಲಿ ವಿವರಿಸಲಾಗಿದೆ. ಇದರಲ್ಲಿ ಅವರು ಧರ್ಮದ ತಿರುಳು ಮತ್ತು ಆರಾಧನಾ ಕರ್ಮಗಳ ವಾಸ್ತವಿಕತೆಯನ್ನು ಸವಿಸ್ತಾರವಾಗಿ ಪ್ರತಿಪಾದಿಸಿದ್ದಾರೆ.
ಈಮಾನ್, ಇಸ್ಲಾಮ್, ನಮಾಝ್ ಮತ್ತು ಉಪವಾಸ ವ್ರತ, ಝಕಾತ್, ಹಜ್ಜ್ ಮತ್ತು ಜಿಹಾದ್ ಎಂಬ ಆರು ಭಾಗಗಳ ಸಂಗ್ರಹವೇ ‘ಖುತ್‌ಬಾತ್’ ಇಸ್ಲಾಮಿನ ಬುನಾದಿಗಳು ಎಂಬ ಬೃಹತ್ ಗ್ರಂಥ.
Ratings & Reviews
Login account to write review
Login0.00
Average Rating- (0.00)
