ವಿಶ್ವವಿಖ್ಯಾತ ಮುಸ್ಲಿಮ್ ವಿದ್ವಾಂಸರಾದ ಮೌಲಾನ ಸಯ್ಯದ್ ಅಬುಲ್ ಆಲಾ ಮೌದೂದಿ ಅವರ ಸುಪ್ರಸಿದ್ಧ ಉರ್ದು ಗ್ರಂಥ ‘ರಿಸಾಲಯೆ-ದೀನಿಯಾತ್’ ಇದರ ಕನ್ನಡಾನುವಾದವೇ ‘ಇಸ್ಲಾಮ್ ಧರ್ಮ’ 1937ರಲ್ಲಿ ಪ್ರಥಮವಾಗಿ ಪ್ರಕಟವಾದ ಉರ್ದು ಮೂಲದ ಈ ಗ್ರಂಥವು ಭಾರತದ ರಾಷ್ಟ್ರ ಹಾಗೂ ಎಲ್ಲ ರಾಜ್ಯ ಭಾಷೆಗಳಲ್ಲಿಯೂ ಲೋಕದ ಹೆಚ್ಚಿನ ಎಲ್ಲ ಭಾಷೆಗಳಲ್ಲಿಯೂ ಪ್ರಕಟವಾಗಿ ಲೋಕದಾದ್ಯಂತ ಪ್ರಸಾರವಾಗಿದೆ. ಇಸ್ಲಾಮಿನ ಬೋಧನೆಗಳು ನಿತ್ಯ ನೂತನವಾಗಿದ್ದು, ಎಲ್ಲ ಕಾಲಗಳಲ್ಲಿ ಅವುಗಳ ಅನುಸರಣೆ ಸಾಧ್ಯವೆಂಬುದನ್ನೂ ವಸ್ತುನಿಷ್ಠವಾಗಿ ಇದರಲ್ಲಿ ಪ್ರತಿಪಾದಿಸಲಾಗಿದೆ.
ಈ ಪುಸ್ತಕವನ್ನು ಲೋಕದಾದ್ಯಂತ ಎಷ್ಟೋ ಇಸ್ಲಾಮೀ ಶಾಲಾ ಕಾಲೇಜುಗಳಲ್ಲಿ ಪಠ್ಯ ಪುಸ್ತಕವಾಗಿಡಲಾಗಿದೆ. ವಿದ್ಯಾರ್ಥಿಗಳಲ್ಲದೆ ಇತರರು ಸಹ ಈ ಕೃತಿಯಿಂದ ಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ.
Ratings & Reviews
Login account to write review
Login0.00
Average Rating- (0.00)
