img English
Track Order
0 items
Show in Cart Page
img

No items found

View Products
Discount 0
Total ₹0.00
Checkout
img
img

ತಪ್ಪು ಕಲ್ಪನೆಗಳು

  • (0)

ಮುಸ್ಲಿಮೇತರ ಬಂಧುಗಳಿಗಾಗಿಯೇ ರಚಿಸಲಾಗಿರುವ ಈ ಗ್ರಂಥವು ಇಸ್ಲಾಮೀ ಸಂದೇಶ ಪ್ರಚಾರದ ಹೊಣೆ ಹೊತ್ತ ಮುಸ್ಲಿಮ್ ಬಂಧುಗಳಿಗೂ ಅಷ್ಟೇ ಉಪಯುಕ್ತವೆನಿಸುವುದರಲ್ಲಿ ಸಂದೇಹವಿಲ್ಲ.

Categories:

SKU:

₹1,500.00 ₹100.00

Quantity

ಇಸ್ಲಾಮಿನ ಬಗ್ಗೆ ಇಂದು ನಮ್ಮ ದೇಶ ಬಾಂಧವರಲ್ಲಿ ವ್ಯಾಪಕವಾಗಿರುವ ಕೆಲವು ಪ್ರಮುಖ ತಪ್ಪು ಕಲ್ಪನೆಗಳನ್ನು ನೀಗಿಸುವುದೇ ಈ ಗ್ರಂಥದ ಉದ್ದೇಶ. ಇಸ್ಲಾಮಿನ ಅಧ್ಯಯನಕ್ಕೆ ತಡೆಯಾಗಿರುವ ಈ ತಪ್ಪು ಕಲ್ಪನೆಗಳ ನಿವಾರಣೆಯಿಂದ ಹೆಚ್ಚಿನ ಅಧ್ಯಯನಕ್ಕೆ ಆಸಕ್ತಿ ಉಂಟಾಗಬಹುದು.
ಇಂದಿನ ವೈಷಮ್ಯಪೂರ್ಣ, ಕೋಮುಕಲುಷಿತ ವಾತಾವರಣವನ್ನು ತಿಳಿಗೊಳಿಸಲು ಈ ಪುಸ್ತಕ ಸಹಕಾರಿ. ಮುಸ್ಲಿಮೇತರ ಬಂಧುಗಳಿಗಾಗಿಯೇ ರಚಿಸಲಾಗಿರುವ ಈ ಗ್ರಂಥವು ಇಸ್ಲಾಮೀ ಸಂದೇಶ ಪ್ರಚಾರದ ಹೊಣೆ ಹೊತ್ತ ಮುಸ್ಲಿಮ್ ಬಂಧುಗಳಿಗೂ ಅಷ್ಟೇ ಉಪಯುಕ್ತವೆನಿಸುವುದರಲ್ಲಿ ಸಂದೇಹವಿಲ್ಲ.

Ratings & Reviews

Login account to write review

Login

0.00

Average Rating
  • (0.00)
0 Ratings
0.00%
0.00%
0.00%
0.00%
0.00%