ಧರ್ಮವು ಕ್ಷೀಣಿಸಿ ಅಧರ್ಮವು ವೃದ್ಧಿಸಿದಾಗಲೆಲ್ಲಾ ಮಾನವರ ಮಾರ್ಗದರ್ಶನಕ್ಕಾಗಿ ಪ್ರವಾದಿಗಳು ಆಗತರಾದರೆಂದು ನಾವು ಚರಿತ್ರೆಯಲ್ಲಿ ಕಾಣುತ್ತೇವೆ. ಮುಂದೆ ಆಗಮಿಸಲಿರುವ ಪ್ರವಾದಿಗಳ ಕುರಿತು ಮುನ್ಸೂಚನೆ ನೀಡುವುದು ಪೂರ್ವವೇದಗಳ ಸಂಪ್ರದಾಯವಾಗಿತ್ತು. ಇದರಿಂದಾಗಿ ಅನಂತರ ಕಾಲಗಳಲ್ಲಿ ಹುಟ್ಟುವ ಪ್ರವಾದಿಗಳನ್ನು ಗುರುತಿಸಲು ಸತ್ಯಾನ್ವೇಷಿಗಳಿಗೆ ಸುಲಭವಾಗುತ್ತಿತ್ತು. ಹೀಗೆ ಅಂತ್ಯ ಪ್ರವಾದಿ ಮುಹಮ್ಮದ್(ಸ) ಅವರ ಆಗಮನದ ಕುರಿತು ಲೋಕದ ವಿವಿಧ ಭಾಗಗಳಲ್ಲಿರುವ ಹಳೆಯ ವೇದ ಗ್ರಂಥಗಳಲ್ಲಿ ಭವಿಷ್ಯ ನುಡಿಯಲಾಗಿದೆ. ಅದರ ಉದಾಹರಣೆಗಳನ್ನು ಇದರಲ್ಲಿ ದರ್ಶಿಸಬಹುದಾಗಿದೆ.
Ratings & Reviews
Login account to write review
Login0.00
Average Rating- (0.00)
