ಪತ್ರಕರ್ತ, ರಾಜಕಾರಣಿ, ಕವಿ, ಸಾಹಿತಿ, ಸಿನಿಮಾ ನಟ ಮತ್ತು ನಾಟಕಗಾರನಾಗಿ ತಮಿಳ್ನಾಡಿನ ವಿವಿಧ ರಂಗಗಳಲ್ಲಿ ವೈಯಕ್ತಿಕ ಪ್ರಭಾವ ಬೀರಿದ ಅಬ್ದುಲ್ಲಾ ಅಡಿಯಾರ್ರವರು ತಮಿಳಿನಲ್ಲಿ ರಚಿಸಿದ ‘ಚಿರೈ ಶಾಲೆಯಿಲಿರುಂದು ಪಳ್ಳಿವಾಯಿಲ್ ವರೈ’ ಎಂಬ ಪುಸ್ತಕದ ಕನ್ನಡಾನುವಾದವಿದು. ಮುಸ್ಲಿಮೇತರ ಬಂಧುಗಳಿಗೆ ಇಸ್ಲಾಮಿನ ವಾಸ್ತವಿಕತೆಯನ್ನು ತಿಳಿಯಲು ಈ ಕೃತಿ ಹೆಚ್ಚು ಉಪಯುಕ್ತವಾದೀತು.
Ratings & Reviews
Login account to write review
Login0.00
Average Rating- (0.00)
