ಭಾರತದ ಉಪಭೂಖಂಡದಲ್ಲಿ ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ(ರ) ಅವರು ಇಸ್ಲಾಮಿನ ಸಮಗ್ರ ಕಲ್ಪನೆಗಳನ್ನು ತಮ್ಮ ಲೇಖನಗಳ ಮೂಲಕ ವಿದ್ವಾಂಸರ ಮತ್ತು ಜನಸಾಮಾನ್ಯರ ಮುಂದಿಟ್ಟರು. ಅವರೊಂದಿಗೆ ಸ್ಪಂದಿಸಿದ ದೇಶದ ಸುಮಾರು 75 ಮಂದಿ ವಿದ್ವಾಂಸರು 1941ರ ಆಗಸ್ಟ್ 25ರಂದು ಲಾಹೋರ್ನಲ್ಲಿ ಸಭೆ ಸೇರಿ ‘ಜಮಾಅತೆ ಇಸ್ಲಾಮೀ’ ಎಂಬ ಸಂಘಟನೆಗೆ ನಾಂದಿ ಹಾಕಿದರು.
‘ಜಮಾಅತೆ ಇಸ್ಲಾಮೀ ನಡೆದು ಬಂದ ದಾರಿ’ ಎಂಬ ಈ ಕೃತಿಯು ಜಮಾಅತ್ನ ಆರಂಭದಿಂದ ದೇಶ ವಿಭಜನೆಯ ವರೆಗಿನ ಅಂದರೆ 1941 ರಿಂದ 47ರ ವರೆಗಿನ ಇತಿಹಾಸವನ್ನು ಒಳಗೊಂಡಿದೆ.
Ratings & Reviews
Login account to write review
Login0.00
Average Rating- (0.00)
